ಗುತ್ತಿಗಾರು ಲಾಕ್ ಡೌನ್ – ಜನತೆ ಸಂಪೂರ್ಣ ಸಹಕಾರ amarasuddi - May 24, 2020 at 9:39 0 Tweet on Twitter Share on Facebook Pinterest Email ಗುತ್ತಿಗಾರು ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ಪೇಪರ್ ಮೆಡಿಕಲ್ ಮುಂತಾದ ಅಂಗಡಿ ಮಾತ್ರ ತೆರೆದಿದೆ. ಬಸ್ ಬಳಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. Share this:WhatsAppTelegramTweetPrintEmailPostLike this:Like Loading...