Ad Widget

ಅಡ್ತಲೆ : ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಿಂಡಿಮನೆ

Soumya Durgaprasad meladthale

ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಇದರ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಗಿರಿಪ್ರಕಾಶ್ ಕಲ್ಲುಗದ್ದೆ ಯವರ ಅಧ್ಯಕ್ಷತೆ ಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ.ಕುಮಾರಿ ಶ್ವೇತಾ ಅರಮನೆಗಯ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಮತ್ತು ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆಯವರ ಉಪಸ್ಥಿತಿ ಯಲ್ಲಿ ಸೆ.3ರಂದು ನಡೆಯಿತು.
ನೂತನ ಎಸ್. ಡಿ. ಎಂ. ಸಿ ರಚನೆ ಮಾಡಲಾಯಿತು ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಿಂಡಿಮನೆ, ಉಪಾಧ್ಯಕ್ಷರಾಗಿ ಶ್ರೀಮತಿ ಸೌಮ್ಯ ದುರ್ಗಾಪ್ರಸಾದ್ ಮೇಲಡ್ತಲೆ. ಸದಸ್ಯರಾಗಿ, ಗಿರಿಪ್ರಕಾಶ್ ಕಲ್ಲುಗದ್ದೆ, ವನಜಾಕ್ಷಿ. ಪಿ. ಕೆ., ಜಾಲಜಾಕ್ಷಿ. ಪಿ. ಕೆ., ಸವಿತಾ. ಬಿ. ಕೆ., ಪವಿತ್ರ ಎಂ., ಮೀನಾಕ್ಷಿ., ಲೀಲಾವತಿ. ಎ., ವಿಮಲಾ. ಎ., ಲೋಹಿತ್. ಎಂ. ಎ., ಚೆನ್ನಕೇಶವ. ಕೆ., ಮುತ್ತಪ್ಪ. ಕೆ., ಸವಿತಾ. ಎಂ. ಎಸ್., ಪ್ರತಿಭಾ. ಎಸ್., ಗೀತಾ. ಕೆ., ಭವ್ಯ. ಎ.ಮತ್ತು ಇಂದಿರಾ. ಸಿ.ಯವರನ್ನು ಆಯ್ಕೆ ಮಾಡಲಾಯಿತು ಪ್ರಭಾರ ಮುಖ್ಯ ಶಿಕ್ಷಕ ಮಾಧವ. ಪಿ ಎಲ್ಲವರನ್ನು ಸ್ವಾಗತಿಸಿ, ಸಹ ಶಿಕ್ಷಕಿ ಸುಜಾತ ವಂದಿಸಿದರು.ಅಡ್ತಲೆ ಅಂಗನವಾಡಿ ಶಿಕ್ಷಕಿ,ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading