Ad Widget

ಕ್ರೀಡಾ ಭಾರತಿ ಘಟಕ ಸುಳ್ಯ ವತಿಯಿಂದ ಪ್ರಬಂಧ ಸ್ಪರ್ಧೆ

ಕ್ರೀಡಾ ಭಾರತಿ ಘಟಕ ಸುಳ್ಯ ತಾಲೂಕು ಇದರ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಸಲುವಾಗಿ ವಿವಿಧ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ಪ್ರಾಥಮಿಕ ವಿಭಾಗ-ನನ್ನ ನೆಚ್ಚಿನ ಒಲಿಂಪಿಕ್ಸ್ ಕ್ರೀಡಾಪಟು, ಪ್ರೌಢಶಾಲೆ ವಿಭಾಗ-ರಾಷ್ಟಿಯ ಕ್ರೀಡಾ ದಿನಾಚರಣೆ ಮಹತ್ವ , ಕಾಲೇಜು ವಿಭಾಗಕ್ಕೆ ( ಪಿ. ಯು. ಬಳಿಕದ ಎಲ್ಲಾ ವಿದ್ಯಾರ್ಥಿಗಳು) “ಕ್ರೀಡೆ ಮತ್ತು ಕ್ರೀಡಾ ಪಟುಗಳ ಬೆಳವಣಿಗೆಗೆ ಪೋಷಕರ ಮತ್ತು ಸಮಾಜದ ಪಾತ್ರ ” ಎಂಬ ವಿಷಯದ ಹಾಗೂ ಸಾರ್ವಜನಿಕರಿಗೆ ” ಒಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ಭಾರತ ಇತಿಹಾಸ ನಿರ್ಮಿಸಬಲ್ಲುದೇ ” ಎಂಬ ವಿಷಯ ಮೇಲೆ ಪ್ರಬಂದ ಬರೆದು ಕಳುಹಿಸಿಬೇಕು. ಬಹುಮಾನವಾಗಿ ಕ್ರಮವಾಗಿ ನಗದು ₹1000, ₹750, ₹500 ಹಾಗೂ ಪ್ರೋತ್ಸಾಹಕ ಬಹುಮಾನ ಇರಲಿದೆ.
ಪ್ರಬಂಧವು 2 ಪುಟ ಮೀರಬಾರದು, ಆ.23 ರೊಳಗಾಗಿ ಈ ಕೆಳಗೆ ನಮೂದಿಸಿದ ಕ್ರೀಡಾ ಭಾರತಿ ಸುಳ್ಯ ಘಟಕದ ಸದಸ್ಯರುಗಳಿಗೆ ಕಳುಹಿಸಿ ಕೊಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

ಪ್ರಾಥಮಿಕ ವಿಭಾಗ- ಉಮೇಶ್ ಪಂಜದಬೈಲು-9481147591, ಕೊರಗಪ್ಪ ಬೆಳ್ಳಾರೆ-9164699348, ಪ್ರೌಢಶಾಲೆ ವಿಭಾಗ-ಮಂಜುನಾಥ ಪಡ್ಪಿನಂಗಡಿ-9741132468, ಭವಾನಿ ಮೇಡಂ-9448181399, ಕಾಲೇಜು ವಿಭಾಗ-ಜಯಪ್ರಕಾಶ್ ಕುಡೆಕಲ್ಲು-9632843046, ದೊಡ್ಡಣ್ಣ ಬರೆಮೇಲು-9449662384 , ಸಾರ್ವಜನಿಕ ವಿಭಾಗ- ಸುಬ್ರಹ್ಮಣ್ಯ ಕೆ ಎಮ್-8971439136, ರಂಗನಾಥ್ ಸುಳ್ಯ-8861144295
ಅವರಿಗೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!