ಲಾಕ್ ಡೌನ್ ಅವಧಿಯಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಂಚರಿಸಿದ ಪಾಸ್ ಇಲ್ಲದ ವಾಹಗಳನ್ನು ಪೋಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು ೫೦ ಸಾವಿರ ವಾಹನಗಳನ್ನು ಸೀಜ್ ಮಾಡಲಾಗಿತ್ತು.
ಲಾಕ್ ಡೌನ್ ಸಡಿಲಗೊಂಡ ಬಳಿಕ ಸೂಕ್ತ ದಾಖಲೆ ನೀಡಿ ವಾಹನಗಳನ್ನು ಪಡೆದುಕೊಳ್ಳಲು ಸೂಚಿಸಿತ್ತು. ಆದರೇ ಇನ್ನೂ ಸುಮಾರು ೮೦೦೦ ವಾಹನಗಳ ಮಾಲಕರು ಬಾರದೇ ಪೋಲಿಸ್ ಠಾಣೆಯಲ್ಲಿ ಇದೆ. ಪೋಲೀಸ್ ಇಲಾಖೆ ಇ ಬಗ್ಗೆ ಗಮನ ಹರಿಸಿದ್ದು , ಇದ್ದರಲ್ಲಿ ಕಳ್ಳತನಗೊಂಡಿರುವ ವಾಹನಗಳಿವೆಯೇ ಎಂಬುದರ ಬಗ್ಗೆ ಪರಿಶೀಲನೆ ಆರಂಬಿಸಿದ್ದಾರೆ.
- Saturday
- November 23rd, 2024