ಮಂಡೆಕೋಲು ಮೂರನೇ ವಾರ್ಡ್ನಲ್ಲಿ ಬಿಜೆಪಿಯ ವಿನುತಾ ಪಾತಿಕಲ್ಲು 431, ಉಷಾ ಗಂಗಾಧರ್ ಮಾಂವಜಿ 364, ಕಾಂಗ್ರೆಸ್ ನ ಗೀತಾ ಸುಂದರ್ ನಾಯ್ಕ್ 370ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ರತ್ನಾವತಿ ಮಾಂವಜಿ 326, ಕಾಂಗ್ರೆಸ್ ನ ಝೌರಾಬಿ ಮಾರ್ಗ 311 ಮತ್ತು ಪೋಕರ್ ಕುಂಞಿ 384 ಮತ ಪಡೆದು ಪರಾಭವಗೊಂಡರು.
- Thursday
- December 5th, 2024