ಸೇವಾ ಭಾರತಿ ಆಂಬ್ಯುಲೆನ್ಸ್‌ಗೆ ಸ್ಟ್ರೆಚರ್ ಹಸ್ತಾಂತರ

ಉಬರಡ್ಕ–ಮಿತ್ತೂರು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾ ಭಾರತಿಯ ಆಂಬ್ಯುಲೆನ್ಸ್‌ಗೆ ಅಗತ್ಯವಿರುವ ಸ್ಟ್ರೆಚರ್‌ನ್ನು ಹಸ್ತಾಂತರಿಸಲಾಯಿತು.

. . . . . . . . .

ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲವಾಗುವ ಉದ್ದೇಶದಿಂದ ಸ್ಟ್ರೆಚರ್‌ನ್ನು ನೀಡಲಾಗಿದ್ದು, ಟ್ರಸ್ಟ್‌ನ ಈ ಕೊಡುಗೆ ತುರ್ತು ವೈದ್ಯಕೀಯ ಸೇವೆಗೆ ಸಹಕಾರಿಯಾಗಲಿದೆ. ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲ್ಪಡುವ ರೋಗಿಗಳಿಗೆ ಇದರಿಂದ ಹೆಚ್ಚಿನ ನೆರವು ದೊರೆಯಲಿದೆ.

. . . . . . .

ಸ್ಟ್ರೆಚರ್‌ನ್ನು ಸೇವಾ ಭಾರತಿಯ ಆಂಬ್ಯುಲೆನ್ಸ್ ಚಾಲಕ ಪ್ರಶಾಂತ್ ಅವರು ಸ್ವೀಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading