ಸುಳ್ಯದ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ “ಸ್ವರ್ಣಂ ವಿಶೇಷ” ಆಫರ್ ಆರಂಭ ; ಚಿನ್ನಾಭರಣ ಖರೀದಿಗೆ ವಿಶೇಷ ರಿಯಾಯಿತಿ

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಗ್ರಾಹಕರಿಗಾಗಿ “ಸ್ವರ್ಣಂ ವಿಶೇಷ” ಹೆಸರಿನ ವಿಶೇಷ ಆಫರ್ ಆರಂಭಗೊಂಡಿದೆ.

. . . . . . . . .

ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳನ್ನು ಪರಿಚಯಿಸುತ್ತಿರುವ ಸ್ವರ್ಣಂ ಜ್ಯುವೆಲ್ಸ್, ಈ ಬಾರಿ “ಸ್ವರ್ಣಂ ವಿಶೇಷ” ಆಯೋಜನೆಯ ಮೂಲಕ ಚಿನ್ನಾಭರಣ ಖರೀದಿದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಈ ವಿಶೇಷ ಆಫರ್ ಅಡಿಯಲ್ಲಿ ಪ್ರತೀ ಪವನ್ ಚಿನ್ನಾಭರಣಕ್ಕೆ ₹3,000 ಹಾಗೂ ಪ್ರತೀ ಗ್ರಾಂಗೆ ₹300 ರಿಯಾಯಿತಿ ನೀಡಲಾಗುತ್ತಿದೆ.

. . . . . . .

ಇದರೊಂದಿಗೆ, ವಿ.ವಿ.ಎಸ್ ಗುಣಮಟ್ಟದ ಡೈಮಂಡ್ ಆಭರಣಗಳ ವಿಶಾಲ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದ್ದು, ಗ್ರಾಹಕರ ಆಯ್ಕೆಗೆ ತಕ್ಕಂತೆ 250ಕ್ಕೂ ಅಧಿಕ ವಿವಿಧ ವಿನ್ಯಾಸಗಳ ಕರಿಮಣಿ ಹಾಗೂ 500ಕ್ಕೂ ಹೆಚ್ಚು ವಿನ್ಯಾಸಗಳ ಡೈಮಂಡ್ ಆಭರಣಗಳು ದೊರೆಯಲಿವೆ.

ಅಲ್ಲದೆ, ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸ 916 ಹಾಲ್‌ಮಾರ್ಕ್ ಕರಿಮಣಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ವಿಶೇಷ ಅವಕಾಶವೂ ಕಲ್ಪಿಸಲಾಗಿದೆ.

ಈ ವಿಶೇಷ ಆಫರ್ ಜುಲೈ 31ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading