ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಜನನ್ಯ ಸಿ. ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದು, ಗುತ್ತಿಗಾರಿನ ಅರಿವು ಕೇಂದ್ರದಲ್ಲಿ ಪರೀಕ್ಷೆಯ ತರಬೇತಿ ಪಡೆದಿರುತ್ತಾಳೆ.
ಈಕೆ ಕೊಲ್ಲಮೊಗ್ರ ಗ್ರಾಮದ ಚಾಂತಾಳ ನವ್ಯ ಚಿದಾನಂದ ರವರ ಪುತ್ರಿ.