ಗುತ್ತಿಗಾರು ಚೆಸ್ ತರಬೇತಿ ಕಾರ್ಯಾಗಾರ ಉದ್ಘಾಟನೆ

. . . . . . . . .

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಚೆಸ್ ತರಬೇತಿ ಕಾರ್ಯಾಗಾರ ನಡೆಯಲಿದ್ದು ಗುತ್ತಿಗಾರಿನ ಪ. ವರ್ಗದ ಸಭಾ ಭವನದಲ್ಲಿ ಉದ್ಘಾಟನೆಗೊಂಡಿತು. ಚಂದ್ರಕಾಂತ್ ಮೊಟ್ಟೆಮನೆ,
ಮೋಹನ್ ಪೊಯ್ಯೆಮಜಲು, ಪೂರ್ಣಚಂದ್ರ ಪೈಕ, ಅಜಯ್ ವಾಲ್ತಾಜೆ, ಅಮರ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ ಜೊತೆಯಾಗಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ರಾಜೇಶ್ ಉತ್ರಂಬೆ, ಸುನಿಲ್ ಅಮೆ ಮನೆ,ಮೋಹನ್ ಮುಕ್ಕೂರು, ಸುಕೇಶ್ ಚಾರ್ಮಾತ, ನವೀನ್ ಕಾಯರ, ಪ್ರಶಾಂತ್ ವಾಲ್ತಾಜೆ,ತೃಪ್ತಿ ಬಾಳುಗೋಡು,ಹೇಮಾಶ್ರೀ ಅಜಯ್ ವಾಲ್ತಾಜೆ, ಲಿಸ್ಸಿ ಸಂತೋಷ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು. ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು. ಮೇ 12ರ ವರೆಗೆ ಚೆಸ್ ತರಬೇತಿ ನಡೆಯಲಿದ್ದು ತರಬೇತಿಯನ್ನು ರಮೇಶ್ ಕರಂಗಲಡ್ಕ ನೀಡುತ್ತಿದ್ದಾರೆ. ಮುಂದೆ ಪ್ರತಿ ವಾರ ಚೆಸ್ ತರಬೇತಿ ನಡೆಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading