- Sunday
- November 24th, 2024
ಸುಳ್ಯ: ಬಿಜೆಪಿ ಮಂಡಲ ಸಮಿತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಬಿಜೆಪಿ ಚೆಂಬು ಯಾರ ಕೈಗೆ ನೀಡಿಲ್ಲಾ ಕಾಂಗ್ರೆಸ್ ಕಾಲಿ ಚೆಂಬು ನೀಡಿದ್ದ ಮೋದಿ ನೇತೃತ್ವದ ಸರಕಾರ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಸುಳ್ಯದ ನಾಯಕರಿಗೆ ಕಟುವಾಗಿ ಟೀಕಿಸಿದ ನಾಯಕ. ಸುಳ್ಯದ ನಾಯಕ ಭರತ್ ಮುಂಡೋಡಿಯವರು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿ ಪಡೆದುಕೊಳ್ಳುತ್ತಿರುವುದನ್ನು ಬಹಿರಂಗ ಪಡಿಸಿ ಅಲ್ಲದೇ...
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಬಿಜೆಪಿ ಸುಳ್ಯ ನಗರ ವತಿಯಿಂದ ಮತಯಾಚನೆ ನಡೆಯಲಿದೆ. ಇಂದು ಅಪರಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ತನಕ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಿದ್ದಾರೆ. ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಯಾತ್ರೆಯು ಗಾಂಧಿನಗರ ಪೆಟ್ರೋಲ್ ಪಂಪ್ ನಲ್ಲಿ ಸಂಪನ್ನಗೊಳ್ಳಲಿದೆ.
ಗುತ್ತಿಗಾರಿನಲ್ಲಿ ಹಲವು ವರ್ಷ ವೈದ್ಯಕೀಯ ಸೇವೆ ನೀಡಿದ ಡಾ. ತಿರುಮಲೇಶ್ವರಯ್ಯ ಗಬ್ಲಡ್ಕ ಎ. 24ರಂದು ಸ್ವಗೃಹ ಗಬ್ಲಡ್ಕದಲ್ಲಿ ನಿಧನರಾದರು. ಅವರಿ 86 ವರ್ಷ ವಯಸ್ಸಾಗಿತ್ತು.ಅವರು ಗುತ್ತಿಗಾರಿನಲ್ಲಿ ಹಲವು ವರ್ಷಗಳಿಂದ ಆಯುರ್ವೇದ ಕ್ಲಿನಿಕ್ ಆರಂಭಿಸಿ ಸೇವೆ ನೀಡಿದ್ದರು.
ಸುಳ್ಯ: ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಎ-೨೬ರಂದು ನಡೆಯಲಿದ್ದು ಈ ಹಿನ್ನಲೆಯಲ್ಲಿ ಇಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ . ರಾಜಕೀಯ ನಾಯಕರ ಪರಸ್ಪರ ವಾಕ್ಸಮರ ಜೊರಾಗಿ ಕಾರ್ಯಕರ್ತರ ನಡುವೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪರ ವಿರೋಧಗಳ ಟಿಕೆ ಟಿಪ್ಪಣಿಗಳು ನಡೆದು ಇಂದು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಂದು...
ಸುಬ್ರಹ್ಮಣ್ಯದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರ ನೇತೃತ್ವದಲ್ಲಿ ಕಡಬ ತಾಲೂಕು ಜೆ.ಡಿ.ಎಸ್ ಗೌರವಾಧ್ಯಕ್ಷರಾದ ಎಂ.ಪಿ ದಿನೇಶ್ ಮಾಸ್ತರ್ , ವಲಯ ಅಧ್ಯಕ್ಷ, ಗ್ರಾ. ಪಂ. ಮಾಜಿ ಸದಸ್ಯ ಕಿಶೋರ್ ಅರಂಪಾಡಿ, ತಾಲೂಕು ಜೆಡಿಎಸ್ ಸಂಘಟನಾ...
ಸುಳ್ಯದ ಬಿಜೆಪಿ ಮುಖಂಡರು, ಸುಳ್ಯ ಸಿ ಎ ಬ್ಯಾಂಕ್ ಉಪಾಧ್ಯಕ್ಷರು, ಜಾಲ್ಸೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಕರುಣಾಕರ ಅಡ್ಪಂಗಾಯ ಮತ್ತು ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಹಿಳಾ ಮುಖಂಡರಾದ ಬೀನಾ ಕರುಣಾಕರರವರು ಇಂದು ಕುಕ್ಕೆ ಸುಬ್ರಮಣ್ಯದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್...
ಮಡಿಕೇರಿ ಜಿಲ್ಲಾ ಪಂಚಾಯತ್ ಉಪ-ವಿಭಾಗಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ದರ್ಶನ್ ಸುಳ್ಯ ಇವರು ನೇಮಕಗೊಂಡಿದ್ದಾರೆ. ಈ ಹಿಂದೆ ಇವರು ಸುಳ್ಯದಲ್ಲಿ ದರ್ಶನ್ ಕಂಪ್ಯೂಟರ್ಸ್ ಎಂಬ ಕಂಪ್ಯೂಟರ್ ಸೇಲ್ಸ್ & ಸರ್ವೀಸ್ ಸಂಸ್ಥೆಯನ್ನು ನಡೆಸುತ್ತಿದ್ದರು ಹಾಗೂ ಪೆಬ್ರವರಿಯಲ್ಲಿ ತೆರೆಕಂಡ "ರವಿಕೆ ಪ್ರಸಂಗ " ಎಂಬ ಕನ್ನಡ ಚಲನಚಿತ್ರದಲ್ಲಿ ಹರೀಶ ಎಂಬ ಪ್ರಮುಖ...
ಬೆಳ್ಳಾರೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸೇವೆ ನೀಡುತ್ತಾ ಬಂದಿರುವ 108 ಆಂಬುಲೆನ್ಸ್ ಇದೀಗ ಹೊಸ ಹಾಗೂ ಅತ್ಯಾಧುನಿಕ ಸವಲತ್ತುಗಳಿಂದ ಕೂಡಿದ ಹೊಸ ಆಂಬುಲೆನ್ಸ್ ಸಾರ್ವಜನಿಕರ ಸೇವೆಗೆ ಸಜ್ಜಾಗಿದೆಇದರಲ್ಲಿ ಆಸ್ಪತ್ರೆ ಪೂರ್ವ ಚಿಕಿತ್ಸೆ ಯೊಂದಿಗೆ ರೋಗಿಗಳನ್ನು ಅತೀ ಶೀಘ್ರವಾಗಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಒಳಗೊಂಡಿದೆ. ಬೆಳ್ಳಾರೆಯ ಆಸುಪಾಸಿನ ಎಲ್ಲಾ ಗ್ರಾಮದ ಸಾರ್ವಜನಿಕರಿಗೆ ಇದು ಆಶಾದಾಯಕವಾಗಿದೆ. ಯಾವುದೇ...
ದ.ಕ. ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆಗಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಡಬದಲ್ಲಿ ರೊಡ್ ಶೋ ನಡೆಸಿದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಣ್ಣಾಮಲೈ ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರು. ಕಡಬದ ಎಪಿಎಂಸಿ ಪ್ರಾಂಗಣ ಸಮೀಪದ ಗಣೇಶ್ ಬಿಲ್ಡ್‌ಂಗ್ ಬಳಿಯಿಂದ ಆರಂಭಗೊಂಡ ರೋಡ್ ಶೋ ಪೇಟೆಯಲ್ಲಿ ಸಾಗಿ ಮುಖ್ಯ ಪೇಟೆಯಲ್ಲಿ ಸಮಾಪನಗೊಂಡಿತು.ಶಾಸಕಿ...
ಸುಳ್ಯ ನಗರ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಇದು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸುತ್ತೆವೆ - ಶಶಿಧರ ಎಂ ಜೆ ಬಿಜೆಲಿಯು ಕೊನೆ ಘಳಿಗೆಯಲ್ಲಿ ಹಳೆಯ ಸುಳ್ಳಿನ ಮತ್ತು ಅಪಪ್ರಚಾರಕ್ಕೆ ಮರಳಿದ್ದಾರೆ. ಜನತೆ ಇದೀಗ ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂಬ ಭಯದಲ್ಲಿ ಸಾವಿನಲ್ಲಿ ರಾಜಕೀಯ ಕಂಡುಕೊಳ್ಳುತ್ತಿದೆ ಎಂದು ಎನ್ ಜಯಪ್ರಕಾಶ್ ರೈ ಹೇಳಿದರು. ಅವರು ಸುಳ್ಯದ ಪ್ರೆಸ್...
Loading posts...
All posts loaded
No more posts