Ad Widget

ಸಂಪಾಜೆ: ಗಡಿಕಲ್ಲು-ಆಲಡ್ಕ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಶಿಥಿಲಗೊಂಡು ನಿಂತಿದೆ ವಿದ್ಯುತ್ ಕಂಬ, ಅಧಿಕಾರಿಗಳೇ ಇತ್ತ ಗಮನಹರಿಸಿ

ಸಂಪಾಜೆ:ಸಂಪಾಜೆ ಗ್ರಾಮದ ಗಡಿಕಲ್ಲು-ಆಲಡ್ಕ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬವೊಂದು ಕಾಮಗಾರಿ ಸಮಯದಲ್ಲಿ  ಶಿಥಿಲಗೊಂಡಿದ್ದು ಈ ಬಗ್ಗೆ ಸಾರ್ವಜನಿಕರು
ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದು ಆದರೆ ಇದುವರೆಗೆ ಈ ವಿದ್ಯುತ್ ಕಂಬವು ದುರಸ್ಥಿ ಪಡಿಸದೇ ಪಡಿಸದೇ ಇದ್ದು ಸಂಭವಿಸಬಹುದಾದ ಅಪಾಯವನ್ನರಿತು ಕೊಡಗು ಜಿಲ್ಲೆಯ ಮೆಸ್ಕಾಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಈ ಕಂಬವನ್ನು ಬದಲಾಯಿಸಿ ಜನರಿಗೆ ಮುಕ್ತವಾಗಿ ನಿರ್ಬೀತಿಯಿಂದ ಓಡಾಡಲು ಸುಗಮ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡುವರೆ ಎಂದು ಕಾದು ನೋಡಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!