Ad Widget

ಭವಿಷಿತ್ ಮಡ್ತಿಲರವರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್



ಮಂಗಳೂರು ಮೊರಾರ್ಜಿ ದೇಸಾಯಿ  ಪದವಿ  ಪೂರ್ವ ವಸತಿ ಕಾಲೇಜಿನ ವಿದ್ಯಾರ್ಥಿ ಭವಿಷಿತ್ ಎಂ.ಡಿ.ಮಡ್ತಿಲ ರವರು  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ  533 ಅಂಕ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಐವರ್ನಾಡು  ಗ್ರಾಮದ  ಮಡ್ತಿಲ ದಾಮೋದರ ಗೌಡ   ಮತ್ತು ಶ್ರೀಮತಿ ಗೀತಾ  ದಂಪತಿ ಪುತ್ರ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!