Ad Widget

ಅಯ್ಯನಕಟ್ಟೆಯಲ್ಲಿ ವಾಲ್ತಾಜೆ’ಸ್ ಟೀ ಸ್ಟಾಲ್ ಶುಭಾರಂಭ

ಅಯ್ಯನಕಟ್ಟೆಯ ಗೋಕುಲ ಕಾಂಪ್ಲೆಕ್ಸ್ ನಲ್ಲಿ ವಾಲ್ತಾಜೆ ಶ್ರೀ ಸುಬ್ಬಣ್ಣ ಭಟ್ ರವರ ನೇತೃತ್ವದ ವಾಲ್ತಾಜೆ’ಸ್ ಟೀ ಸ್ಟಾಲ್ ಎ.17ರಂದು ಶುಭಾರಂಭಗೊಂಡಿತು. ಅಯ್ಯನಕಟ್ಟೆ ಗೋಕುಲ ಕಾಂಪ್ಲೆಕ್ಸ್ ಮಾಲಕರಾದ ಶ್ರೀ ರಾಮಚಂದ್ರ ರಾವ್ ಬಾಳಿಲ ಟೀ ಸ್ಟಾಲ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶಿಶಿರ ಎಂಟರ್ ಪ್ರೈಸಸ್ ಮಾಲಕರಾದ ಸದಾಶಿವ ನಾಯಕ್ ಪಂಜಿಗಾರು, ಕಾರ್ತಿಕ್ ಪದ್ಯಾಣ, ಈಶ್ವರಚಂದ್ರ ಮುಂಡುಗಾರು, ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದ ವೈದ್ಯರಾದ ಡಾ|ಜಯಶ್ರೀ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇಲ್ಲಿ ಟೀ, ಕಾಫಿ, ತಿಂಡಿ, ಮಜ್ಜಿಗೆ, ಎಳನೀರು ಮೊದಲಾದ ತಂಪು ಪಾನೀಯಗಳು ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading