ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ರವರ ಚುಣಾವಣಾ ಕಛೇರಿಯನ್ನು ಸುಳ್ಯದಲ್ಲಿಂದು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ , ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ , ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ , ಐವನ್ ಡಿಸೋಜ , ಧನಂಜಯ ಅಡ್ಪಂಗಾಯ , ಪಿ ಸಿ ಜಯರಾಮ , ಮಮತ ಗಟ್ಟಿ , ಕೃಷ್ಣಪ್ಪ , ಡಾ.ರಘು , ಭರತ್ ಮುಂಡೋಡಿ , ನಿತ್ಯಾನಂದ ಮುಂಡೋಡಿ , ಸರಸ್ವತಿ ಕಾಮತ್ , ಜಯಪ್ರಕಾಶ್ ರೈ , ಕಿರಣ್ ಬುಡ್ಲೆಗುತ್ತು , ಶಂಶುದ್ದೀನ್ , ಮುಸ್ತಾಫ , ಜೋಕಿಂ ಡಿಸೋಜ , ಸದಾನಂದ ಮಾವಜಿ , ಇಸಾಕ್ ಸಾಹೇಬ್ , ಎಂ ವೆಂಕಪ್ಪ ಗೌಡ , ಹಮೀದ್ ಕುತ್ತಮೊಟ್ಟೆ , ರಂಜಿತ್ ರೈ ಮೇನಾಲ , ಗೀತಾ ಕೋಲ್ಚಾರ್ , ಫವಾಝ್ , ಶ್ರೀಹರಿ ಕುಕ್ಕುಡೇಲು , ಸತ್ಯಕುಮಾರ್ ಅಡಿಂಜ , ವಹೀದಾ ಇಸ್ಮಾಯಿಲ್ ಸೇರಿದಂತೆ ನೂರಾರು ಕಾರ್ಯಕರ್ತರು ನಾಯಕರು ಉಪಸ್ಥಿತರಿದ್ದರು.