ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪೋಲಿಸ್ ಮತ್ತು ಸಿ ಆರ್ ಪಿ ಎಫ್ ಯೋಧರಿಂದ ಪಥಸಂಚಲನ. amarasuddi - March 24, 2024 at 13:05 0 Tweet on Twitter Share on Facebook Pinterest Email ಕೇಂದ್ರ ಲೋಕಸಭೆ ಸಂಸದರ ಆಯ್ಕೆ ನಡೆಸುವ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭದ್ರತೆ ಮತ್ತು ಸುಗಮ ಮತದಾನ ನಡೆಸುವ ದೃಷ್ಟಿಯಿಂದ ಸುಳ್ಯದ ಮುಖ್ಯ ರಸ್ತೆಗಳಲ್ಲಿ ಪೋಲಿಸ್ ಮತ್ತು ಸಿ ಆರ್ ಪಿ ಎಫ್‌ಯೋಧರಿಂದ ಪಥ ಸಂಚಲನ ನಡೆಯಿತು. . . . . . . . . . Share this:WhatsAppLike this:Like Loading...