
ಸಂಪಾಜೆ ಕಲ್ಲುಗುಂಡಿ ಚೆಂಬು ಮೂಲದ ಆನಂದ ಯು ಪಿ ಎಂಬುವವರು ಮಂಗಳವಾರ ರಾತ್ರಿ ಮೈಲು ತ್ತುತ್ತು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅವರನ್ನು ಮನೆಯವರು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರನಿಘ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವಿನ್ನಪ್ಪಿರುವುದಾಗಿ ತಿಳಿದು ಬಂದಿದೆ ಮೃತರು ಮಗ , ಸೊಸೆ ಮತ್ತು ಮೊಮ್ಮಗನನ್ನು ಅಗಲಿದ್ದಾರೆ.