- Wednesday
- April 2nd, 2025

ಎ.18 : ಗಣಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಎ.17 ರಂದು ಊರವರು ಬಲಿವಾಡು, ತರಕಾರಿ, ಹೂವು ಸಮರ್ಪಿಸಲು ಅವಕಾಶನಾಗ ನೀರು ಕುಡಿಯುವ ಕೆರೆಯ ಜೀರ್ಣೋದ್ಧಾರದ ವೇಳೆ ಪ್ರತ್ಯಕ್ಷನಾಗಿ ಇರುವಿಕೆ ತೋರಿದ ನಾಗ..!ಮುಕ್ಕೂರು : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿಗಳ ಸಾನಿಧ್ಯದ ನೆಲೆ ಮೇಲಿನ...

ಸಮಾಜ ಸೇವೆಯೇ ಜನರ ಸೇವೆ ಎಂಬ ಉದಾತ ಮನೋಭಾವದಿಂದ ನಿಟ್ಟೆ ಜಸ್ಟಿಸ್ ಕೆ ಎಸ್ ಸದಾನಂದ ಹೆಗಡೆಯವರು ಬಹಳ ಹಿಂದೆ ಇಲ್ಲಿ ಗ್ರಾಮೀಣ ಬಡ ಜನರಿಗೆ ದೂರಕ್ಕೆ ಹೋಗೋ ಬದಲು ಹತ್ತಿರದಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಸದಾನಂದ ಆಸ್ಪತ್ರೆಯನ್ನು ಆರಂಭಿಸಿರುತ್ತಾರೆ. ಅಂದಿನ ಕಾಲದಲ್ಲಿ ವೈದ್ಯಕೀಯ ಖರ್ಚುವೆಚ್ಚಗಳು ರೋಗಿಗಳಿಗೆ ದುಬಾರಿಯಾಗುವುದನ್ನು...

ಸಂಪಾಜೆ ಕಲ್ಲುಗುಂಡಿ ಚೆಂಬು ಮೂಲದ ಆನಂದ ಯು ಪಿ ಎಂಬುವವರು ಮಂಗಳವಾರ ರಾತ್ರಿ ಮೈಲು ತ್ತುತ್ತು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅವರನ್ನು ಮನೆಯವರು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರನಿಘ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವಿನ್ನಪ್ಪಿರುವುದಾಗಿ ತಿಳಿದು ಬಂದಿದೆ ಮೃತರು ಮಗ , ಸೊಸೆ ಮತ್ತು...

"ರಂಗಸ್ಥಳ"ಚಲನಚಿತ್ರ ಮುಹೂರ್ತ ಕಾರ್ಯಕ್ರಮವು ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಜರುಗಿತು. ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಇವರು ಪಂಚಲಿಂಗೇಶ್ವರ ದೇವರಿಗೆ ಮಂಗಳಾರತಿ ಮಾಡಿ ಪ್ರಾರ್ಥನೆ ಮಾಡಿ ಪ್ರಸಾದವನ್ನು ಕ್ಯಾಮರಾ ಗೆ ಹಾಕಿದರು. ಚಲನಚಿತ್ರ ದ ನಿರ್ಮಾಪಕರಾದ ರೇವಣ್ಣ ಮಂಡ್ಯ ರವರು ಮುಹೂರ್ತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಚಲನಚಿತ್ರದ...
ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ್ ಮನೆ ಬಳಿ ಮಾ.23 ರಂದು ನಕ್ಸಲರು ಪ್ರತ್ಯಕ್ಷವಾಗಿದ್ದರು. ಮನೆಯವರ ಬಳಿ ಏನು ಬಳಿ ನಕ್ಸಲರು ಏನೆಲ್ಲಾ ಮಾತನಾಡಿದ್ದಾರೆ, ಅವರ ಉದ್ದೇಶವೇನು ಎಂದು ಅಮರ ಸುದ್ದಿಗೆ ಅಶೋಕ್ ವಿವರಿಸಿದ್ದಾರೆ. ಮನೆ ಬಳಿ ಬಂದ ನಕ್ಸಲರು ನಾವು ಯಾರು ಗೊತ್ತಾಯಿತಾ, ನಮಗೆ ಅರ್ಜೆಂಟ್ ಅಕ್ಕಿ, ದಿನಸಿ ಬೇಕು ಕೊಡಿ ಎಂದು ಕೇಳಿದ್ದಾರೆ....

ಕೇಂದ್ರ ಲೋಕಸಭೆ ಸಂಸದರ ಆಯ್ಕೆ ನಡೆಸುವ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭದ್ರತೆ ಮತ್ತು ಸುಗಮ ಮತದಾನ ನಡೆಸುವ ದೃಷ್ಟಿಯಿಂದ ಸುಳ್ಯದ ಮುಖ್ಯ ರಸ್ತೆಗಳಲ್ಲಿ ಪೋಲಿಸ್ ಮತ್ತು ಸಿ ಆರ್ ಪಿ ಎಫ್ಯೋಧರಿಂದ ಪಥ ಸಂಚಲನ ನಡೆಯಿತು. https://youtu.be/hNPwH60-Ft0?si=dhmkThraNMdR0ACY
ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ ಎಂಬವರ ಮನೆಗೆ ಮಾ.23ರಂದು ಸಂಜೆ ನಾಲ್ವರು ನಕ್ಸಲರು ಬಂದು ಊಟ ಹಾಗೂ ಅಕ್ಕಿ ಕೇಳಿ ಪಡೆದುಕೊಂಡು ಹೋದರೆಂದು ತಿಳಿದುಬಂದಿದೆ. ಇದೀಗ ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ ಎಂಬವರ ಮನೆಗೆ ಬಂದ ಅವರು ನಾವು ಯಾರು ಗೊತ್ತಾಯಿತ ಎಂದು ಕೇಳಿ, ಮನೆಯಲ್ಲಿ ಸುಮಾರು ಒಂದು ಗಂಟೆಗಳ...
ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಮಾ.23ರಂದು ಸಂಜೆ ಮೂರು ಮಂದಿ ಅಪರಿಚಿತರು ಬಂದು ಹೋಗಿದ್ದಾರೆನ್ನಲಾಗಿದ್ದು, ನಕ್ಸಲರಿರಬಹುದೇ ಎಂಬ ಅನುಮಾನ ಕಾಡಿದೆ. ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ್ ಎಂಬವರ ಮನೆಗೆ ಬಂದಿರುವ ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್...