- Tuesday
- January 28th, 2025
ಎಡಮಂಗಲ ಗ್ರಾಮದ ನೆಕ್ರೆ ಎಂಬಲ್ಲಿ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಇದೀಗ ವರದಿಯಾಗಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಕೊಳಂಬಲ ನೆಕ್ರೆ ಚಿನ್ನಪ್ಪ ಗೌಡ ಎಂದು ತಿಳಿದುಬಂದಿದೆ.
ಸುಳ್ಯದ ಸಂಧ್ಯಾರಶ್ಮಿ (ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಎದುರು) ಯಲ್ಲಿ ಅಕ್ಯುಪ್ರೆಶರ್ ಚಿಕಿತ್ಸೆ ಆರಂಭಗೊಂಡಿದ್ದು ಕಾರ್ಯಕ್ರಮವನ್ನು ಸಂಧ್ಯಾರಶ್ಮಿ ನಿವೃತ್ತ ನೌಕರರ ಸಂಘದ ಖಜಾಂಜಿಗಳಾದ ಎಂ ಸುಬ್ರಹ್ಮಣ್ಯ ಹೊಳ್ಳ ಉದ್ಘಾಟಿಸಿದರು ಉದ್ಘಾಟನಾ ವೇದಿಕೆಯಲ್ಲಿ ಸಂಧ್ಯಾ ರಶ್ಮಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ, ಜಯಮ್ಮ , ಅನಿಲ್ ಎಂ ಬಿ , ರಶ್ಮಿತ ಟಿ ಎಸ್ ,...
ಕೂಜುಮಲೆ ಕಡಮಕಲ್ಲು ಪ್ರದೇಶದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆಂಬ ಮಾಹಿತಿಯ ಆಧಾರದಲ್ಲಿ ಇದೀಗ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿದ್ದು, ಮೂರು ಕಡೆಗಳಲ್ಲಿ ಕೂಂಬಿಂಗ್ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಕಾರ್ಕಳದಿಂದ ಬಂದ ನಕ್ಸಲ್ ನಿಗ್ರಹ ಪಡೆಯು ವಿವಿಧ ತಂಡಗಳಾಗಿ ಈ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಲು ಸಿದ್ಧವಾಗಿದೆ.ನಕ್ಸಲರ ಪೈಕಿ ಇಬ್ಬರ ಗುರುತನ್ನು ಸ್ಥಳೀಯರು ಗುರುತಿಸಿದ್ದು ವಿಕ್ರಮ್...
ಕೊಕ್ಕೊ ಕೃಷಿ ರೈತರಿಗೆ ಈ ಬಾರಿ ಬಂಪರ್ ಆಫರ್ ನೀಡಿದೆ. ಬೆಳೆ ಕಡಿಮೆಯಾಗಿದ್ದರೂ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಈ ಹಿಂದೆ ಕೊಕ್ಕೊ ದರ ಗರಿಷ್ಠ ರೂ 75 ರವರೆಗೆ ಏರಿಕೆಯಾಗಿತ್ತು. ಅಡಿಕೆ ಕೃಷಿಕರಿಗೆ ಉಪಬೆಳೆಯಾಗಿ ಪ್ರತಿ ವಾರದ ಆದಾಯ ಮೂಲವಾಗಿದ್ದು ಇದೀಗ ರೂ 170 ರ ಗಡಿ ದಾಟಿದ್ದು ರೈರ ಮೊಗದಲ್ಲಿ ಮಂದಹಾಸ ಮೂಡಿದೆ....
ಸುಳ್ಯದ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಘಟಿಕೋತ್ಸವ ಕಾರ್ಯಕ್ರಮವು ಮಾ.೧೬ ರಂದು ಸಂಜೆ ೪.೩೦ಕ್ಕೆ ನೆರವೇರಿತು.ಮುಖ್ಯ ಅತಿಥಿಗಳಾಗಿ ಕೆ.ಎಸ್. ಹೆಗಡೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್, ನಿಟ್ಟೆ ಇಲ್ಲಿಯ ಪ್ರೋಫೆಸರ್ ಡಾ. ಸುದೀರ್ ರಾಜ್ ಕೆ., ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್, ಪ್ರಾಂಶುಪಾಲರಾದ ದೇಚಮ್ಮ ಟಿ. ಮಾದಪ್ಪ, ಮತ್ತು ವಿದ್ಯಾರ್ಥಿ ನಾಯಕರಾದ...