ಕಾಸರಗೋಡಿನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಪೈಂಬೆಚ್ಚಾಲ್ ಮೂಲದ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಮೃತ್ಯು. amarasuddi - March 8, 2024 at 14:22 0 Tweet on Twitter Share on Facebook Pinterest Email ಕಾಸರಗೋಡಿನಲ್ಲಿ ಡೆಂಟಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೈಂಬೆಚ್ಚಾಲ್ ಮೂಲದ ಡಾ.ಮೊಹಮ್ಮದ್ ಡಿ ಎಂ ಎಂಬುವವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. Share this:WhatsAppTelegramTweetPrintEmailLike this:Like Loading...