Ad Widget

ಟಿ ಎಂ ಶಾಹಿದ್ ತೆಕ್ಕಿಲ್  ಅನಿವಾಸಿ ಉದ್ಯಮಿ ಎಂ ಎ ಯೂಸುಫ್ ಅಲಿ ಭೇಟಿ

  ಲುಲು ಗ್ರೂಪಿನ ಅಧ್ಯಕ್ಷರಾದ ಪದ್ಮಶ್ರೀ ಎಂ ಎ ಯೂಸುಫ್ ಅಲಿ ಅವರ ದುಬೈ ಔಟ್ಲೆಟ್ ಮಾಲ್ ನಲ್ಲಿ ಪ್ರಾರಂಭವಾದ ಲುಲು ಮಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿದರು ನಂತರ ಒಂದು ಘಂಟೆಗಳ ಕಾಲ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭದಲ್ಲಿಟಿ ಎಂ ಶಾಜ್ ತೆಕ್ಕಿಲ್,ಆಸೀಫ್ ಇಕ್ಬಾಲ್, ಲುಲು ಗ್ರೂಪಿನ ನಂದಕುಮಾರ್, ಬಲರಾಮ್ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!