Ad Widget

ಗಂಗಾಧರ ಮಟ್ಟಿಗೆ ಹುಟ್ಟೂರ ಗೌರವ

ಕಟಪಾಡಿಯ ಮಟ್ಟು ಗ್ರಾಮದಲ್ಲಿ ಮಾಡಿದ ಗ್ರಾಮೀಣ ಅಭಿವೃದ್ಧಿ ಸಾಧನೆಗಾಗಿ ಹಿರಿಯ ಪತ್ರಕರ್ತ, ಮಟ್ಟು ಮಿತ್ರ ಮಂಡಳಿಯ ಸ್ಥಾಪಕಾದ್ಯಕ್ಷ ಗಂಗಾಧರ ಮಟ್ಟಿ ಅವರನ್ನು ಮಟ್ಟು ಮಿತ್ರ ಮಂಡಳಿ ಮತ್ತು ಸ್ನೇಹಾ ಮಹಿಳಾ ಮಂಡಳಿಯ ಸುವರ್ಣ ಸಂಭ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗೌರವಿಸಿದರು.

ಮಿತ್ರ ಮಂಡಳಿ ಅದ್ಯಕ್ಷ ಶ್ರೀನಿವಾಸ ಎ.ಅಮೀನ್, ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ.ಕರ್ಕೇರ, ಮಹಿಳಾ ಮಂಡಳದ ಅಧ್ಯಕ್ಷೆೆ ಯಶೋದಾ ರತ್ನಾಕರ, ಕಾರ್ಯದರ್ಶಿ ಲೀಲಾವತಿ ಎಸ್.ಅಮೀನ್ ಮತ್ತು ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!