Ad Widget

ಮಂಡೆಕೋಲಿನಲ್ಲಿ‌ ಅತೀ ಹೆಚ್ಚು ಮಳೆ ದಾಖಲೆ

ಅತೀ ಹೆಚ್ಚು‌ಮಳೆಯಾದ ಪ್ರದೇಶದಲ್ಲಿ‌ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಎಂದು ಜು.25 ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ‌ ಮಾಡಿದೆ.

. . . . . . .

ಮಂಡೆಕೋಲಿನಲ್ಲಿ 217 ಮಿ.ಮೀ, ಅರಂತೋಡು ಗ್ರಾಮದಲ್ಲಿ 185‌ಮಿ.ಮೀ ಹಾಗೂ ಬೆಳ್ಳಾರೆ ಯಲ್ಲಿ‌183.5 ಮಿ.ಮೀ. ಮಳೆಯಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!