- Thursday
- November 21st, 2024
ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರು ಜನಾರ್ಧನ ಆಚಾರ್ಯರ ಮನೆಯಲ್ಲಿ ಭಗವದ್ಗೀತಾ ಪಾರಾಯಣ ಮತ್ತು ಗುರು ಅಷ್ಟೋತ್ತರ ಅರ್ಚನೆ ಕಾರ್ಯಕ್ರಮವು ನಡೆಯಿತು. ಕಡ್ಲಾರು ಶ್ರೀ ಜನಾರ್ಧನ ಆಚಾರ್ಯ ಮತ್ತು ಶ್ರೀಮತಿ ಲಲಿತಾ ಜನಾರ್ಧನ ಆಚಾರ್ಯರ ಪುತ್ರಿ ಶ್ರೀಮತಿ ಭವ್ಯರ ಸೀಮಂತಾ ಕಾರ್ಯಕ್ರಮದ ಸುಸಂದರ್ಭದಲ್ಲಿ ಬಾಳಿಲದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಮತ್ತು ತಂಡದ ಮೂಲಕ ಗುರು ಅಷ್ಟೋತ್ತರ ಅರ್ಚನೆ...
ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರು ಜನಾರ್ಧನ ಆಚಾರ್ಯರ ಮನೆಯಲ್ಲಿ ಭಗವದ್ಗೀತಾ ಪಾರಾಯಣ ಮತ್ತು ಗುರು ಅಷ್ಟೋತ್ತರ ಅರ್ಚನೆ ಕಾರ್ಯಕ್ರಮವು ನಡೆಯಿತು. ಕಡ್ಲಾರು ಶ್ರೀ ಜನಾರ್ಧನ ಆಚಾರ್ಯ ಮತ್ತು ಶ್ರೀಮತಿ ಲಲಿತಾ ಜನಾರ್ಧನ ಆಚಾರ್ಯರ ಪುತ್ರಿ ಶ್ರೀಮತಿ ಭವ್ಯರ ಸೀಮಂತಾ ಕಾರ್ಯಕ್ರಮದ ಸುಸಂದರ್ಭದಲ್ಲಿ ಬಾಳಿಲದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಮತ್ತು ತಂಡದ ಮೂಲಕ ಗುರು ಅಷ್ಟೋತ್ತರ ಅರ್ಚನೆ...
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಿಧನರಾದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ಕಾರ್ಯವನ್ನು ಭಜರಂಗದಳದ ಕಾರ್ಯಕರ್ತರು ಜಯನಗರದ ಸ್ಮಶಾನದಲ್ಲಿ ನೆರವೇರಿಸಿದರು . ಈ ಸಂದರ್ಭದಲ್ಲಿ ಮುಖಂಡರಾದ ಲತೀಶ್ ಗುಂಡ್ಯ , ವರ್ಷಿತ್ ಚೊಕ್ಕಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಂಥಮಿತ್ರ ಕಾರ್ಯಕ್ರಮಕ್ಕೆ ಜು.15 ರಂದು ಚಾಲನೆ ನೀಡಲಾಯಿತು. ಗ್ರಂಥ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರದ್ದಾ ಕಣೆಮರಡ್ಕ ಪ್ರಾರ್ಥನೆ, ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನಿಲ್ ತೋಟಪ್ಪಾಡಿ ಮಂಡೆಕೋಲು ಶಾಲೆಯ ಸಹಶಿಕ್ಷಕಿ ಅನುಷಾ,ನೆಹರೂ ಮೆಮೋರಿಯಲ್...
ಸುಳ್ಯದಲ್ಲಿ ನೂತನವಾಗಿ ಲೈಫ್ ಕೇರ್ ಅಂಬ್ಯುಲೆನ್ಸ್ ಸೇವೆ ಆರಂಭಗೊಂಡಿದ್ದು, ಸಾರ್ವಜನಿಕರು ದಿನದ 24 ಗಂಟೆಯೂ ತುರ್ತು ಸಂದರ್ಭಗಳಲ್ಲಿ (ಸಂಪರ್ಕ ಸಂಖ್ಯೆ 9901121552, 9035311552) ಕರೆ ಮಾಡಬಹುದು.
ತೆಕ್ಕಿಲ್ ಕುಟುಂಬದ ಹಿರಿಯರಾದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕರ್ನಾಟಕ ಸರಕಾರದ ವಿಧಾನಸಭೆಯ ಸಭಾಪತಿಗಳಾದ ಯು.ಟಿ ಖಾದರ್ ರವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಧಾನ ಸಮಾರಂಭವು ಜು. 23 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕುಟುಂಬ ಸಮ್ಮಿಲನ, ಸಾಧಕರಿಗೆ ಸನ್ಮಾನ ಮತ್ತು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು 50...
ಬಾವಿ ನೀರಲ್ಲಿ ಪೆಟ್ರೋಲ್ ವಾಸನೆ, ಅಧಿಕಾರಿಗಳಿಂದ ಪರಿಶೀಲನೆಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿರುವ ಬಾವಿ ನೀರು ಪೆಟ್ರೋಲ್ ನಂತೆ ವಾಸನೆ ಬರುತ್ತಿರುವ ಘಟನೆ ವರದಿಯಾಗಿದೆ.ಕಳಂಜದ ಪಂಜಿಗಾರಿನ ದಯಾನಂದ ಗೌಡ ಅವರ ಮನೆಯಲ್ಲಿ ಜು.8ರಂದು ಬಾವಿನೀರಿನಲ್ಲಿ ತೈಲ ಬೆರಕೆಯಾದಂತೆ ಕಂಡುಬರುತ್ತಿತ್ತು. ಈ ಕುರಿತು ಗ್ರಾಮ ಪಂಚಾಯತ್‌ಗೆ ದೂರು ನೀಡಿದ ಬಳಿಕ ಪರೀಕ್ಷೆ ನಡೆಸಲಾಗಿದ್ದು ಕ್ಲೋರೈಡ್ ಅಂಶ ಕಡಿಮೆ ಇದ್ದು ಕುಡಿಯಲು...
ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಶರಣಾಗಬೇಕು ಎನ್ನುವ ಎಚ್ಚರಿಕೆಯ ಸಂದೇಶವನ್ನು ಸುಳ್ಯದಲ್ಲಿ ಮತ್ತೊಮ್ಮೆ ಎನ್‌ಐಎ (NIA) ಹೊರಡಿಸಿದೆ. ಇದು ತಲೆಮರೆಸಿಕೊಂಡಿರುವ ಹಂತಕರಿಗೆ ಎರಡನೇ ಎಚ್ಚರಿಕೆಯ ಸಂದೇಶವಾಗಿದೆ.ಈ ಎಚ್ಚರಿಕೆಗೂ ಬಗ್ಗದಿದ್ದರೆ ಮೂರನೇಯ ಎಚ್ಚರಿಕೆಯ ಸಂದೇಶವನ್ನು ಹೊರಡಿಸಲಾಗುತ್ತದೆ. ಆ ಎಚ್ಚರಿಕೆಯ ಸಂದೇಶದಲ್ಲೂ ಶರಣಾಗದೆ ಹೋದರೆ ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿಪಾಸ್ತಿಗಳನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಳ್ಳಲಿದೆ...
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ 'ಎ ತರಗತಿ' ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ 2022-23ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಲಾ 10 ವಿದ್ಯಾರ್ಥಿಗಳಿಗೆ ಸಂಘದ ವಾರ್ಷಿಕ ಮಹಾಸಭೆಯಂದು ಗುರುತಿಸಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ.ಅರ್ಹ ವಿದ್ಯಾರ್ಥಿಗಳು ಲಿಖಿತ ಅರ್ಜಿಯನ್ನು ಸಂಘದಿಂದ ಪಡೆದು ದಾಖಲೆಗಳೊಂದಿಗೆ...
Loading posts...
All posts loaded
No more posts