Ad Widget

ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ

. . . . . . . . .

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್ ದೇಶಾಧ್ಯಾಂತ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಮಿನಿ ವಿಧಾನಸಭಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿ ದೆ.

. . . . . . .

ಜು.12ರಂದು ಪೂ.10 ಗಂಟೆಯಿಂದ ಆರಂಭಗೊಡಿದ್ದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಪ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಕೆಪಿಸಿಸಿ ಸಂಯೋಜಕ ಸುಳ್ಯ ವಿಧಾನ ಸಭಾಕ್ಷೇತ್ರ ಪರಾಜಿತ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಟಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೋಶಾಧಿಕಾರಿ ವಿಶ್ವನಾಥ ರೈ ಕಳಂಜ, ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಮುಖಂಡರಾದ ರಾಜೀವಿ ರೈ, ಬೆಟ್ಟ ರಾಜಾರಾಮ್ ಭಟ್, ಮಹಮ್ಮದ್ ಕುಂಞ ಗೂನಡ್ಕ, ತೇಜಕುಮಾರ್ ಬಡ್ಡಡ್ಕ, ಮೂಸಾ ಕುಂಞ ಪೈಂಬೆಟ್ಬಾಲ್ ಶಾಫಿ ಕುತ್ತಮೊಟ್ಟೆ, ಶ್ರೀಲತಾ ಪ್ರಸನ್ನ, ಅಶೋಕ್ ಚೂಂತಾರು, ನಂದರಾಜ ಸಂಕೇಶ, ಪ್ರವೀಣಾ ಮರುವಂಜ, ರಹೀಂ ಬೀಜದಕಟ್ಟೆ, ಶಹೀದ್ ಪಾರೆ, ಸಿದ್ದಿಕ್ ಕೊಕ್ಕೊ, ಪವಾಝ್ ಕನಕಮಜಲು, ಲೀಲಾ ಮನಮೋಹನ್, ಪರಮೇಶ್ವರ ಕೆಂಬಾರೆ, ಡೇವಿಡ್ ಧೀರಾ ಕ್ತಾಸ್ತಾ, ಶರೀಪ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಚಂದ್ರಲಿಂಗಂ, ಮಂಜುನಾಥ್ ಕುಕ್ಕುಜೆ, ಎಸ್.ಕೆ, ಹನೀಫ, ಉಮ್ಮರ್ ಕುರುಂಜಿಗುಡ್ಡೆ, ಇಬ್ರಾಹಿಂ ಶಿಲ್ಪಾ, ಸುರೇಶ್ ಕಾಮತ್, ರಾಜು ಪಂಡಿತ್, ಸತ್ಯಕುಮಾರ್ ಆಡಿಂಜ, ಅಬ್ದುಲ್ ಗಫೂರ್ ಕಲ್ಮಡ್ಕ ಹಾಜಿರಾ ಗಫೂರ್ ಕಲ್ಮಡ್ಕ, ಹರೀಶ್ ಹುದೇರಿ, ಅನುಸೂಯ ಪೆರುವಾಜೆ, ಸುರೇಶ್ ಎಂ.ಎಚ್, ಜೂಲಿಯಾ ಕ್ರಾಸ್ತಾ, ಗಂಗಾಧರ ಮೇನಾಲ, ಕರುಣಾಕರ ಮಡ್ತಿಲ, ಜತ್ತಪ್ಪ ಗೌಡ ಉಬರಡ್ಕ, ರಂಜಿತ್ ರೈ ಮೇನಾಲ, ಅನಿಲ್ ಬಳ್ಳಡ್ಕ, ಚಿತ್ರಾ ಕುಮಾರಿ, ಸೋಮಯ್ಯ ಗೌಡ ಮಡ್ತಿಲ, ಧರ್ಮಪಾಲ ಕೊಯಿಂಗಾಜೆ, ಶೌಕತ್ ಮೇನಾಲ ಮತ್ತಿತರರು ಉಉಪಸ್ಥಿತರಿದ್ದು ಸಂಜೆಯ ತನಕ ಈ ಪ್ರತಿಭಟನಾ ಸಭೆ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading