ಸುಳ್ಯ ನಗರ ಪಂಚಾಯತ್ ಕೆ ಎಸ್ ಉಮ್ಮರ ಪ್ರತಿನಿಧಿಸುವ ಕ್ಷೇತ್ರವಾದ ಬೋರುಗುಡ್ಡೆಯಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆ ಇಪ್ಪತ್ತು ಲಕ್ಷ ರೂಪಾಯಿಗಳ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು ಇದು ಭಾರಿ ಕಲಪೆಯಾಗಿದ್ದು ಈ ಹಿಂದೆಯೇ ಸದಸ್ಯರುಗಳು ದೂರು ನೀಡಿದ್ದು ಇದೀಗ ನಾಗರಿಕರು ಬಾಳೆಗಿಡ ನೆಟ್ಟು ಅಧಿಕಾರಿಗಳ ವಿರುದ್ದ ಆಕ್ರೋಶಿತರಾಗಿದ್ದು ರಸ್ತೆಯಲ್ಲಿ ಇದೀಗ ಬಾಳೆ ಗಿಡ ನೆಡಲಾಗಿದೆ . ಬ್ಲಾಕ್ ಕಾಂಗ್ರೇಸ್ ನಾಯಕರಾದ ಸಿದ್ದಿಕ್ಕ್ ಕೊಕ್ಕೋ ನೇತೃತ್ವದಲ್ಲಿ ಈ ಬಾಳೆಗಿಡವನ್ನು ನಡಲಾಗಿದ್ದು ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಂಡು ಈ ಗುಂಡಿಯನ್ನು ಮುಚ್ಚುವ ಕೆಲಸ ಅಥವಾ ಈ ರಸ್ತೆಯನ್ನು ಪುನರ್ ನಿರ್ಮಣ ಕಾರ್ಯ ಮಾಡುವುದೇ ಎಂದು ಕಾದು ನೋಡಬೇಕಿದೆ
- Thursday
- November 21st, 2024