
ಕಳಂಜ ಗ್ರಾಮದ ಶೇಡಿಕಜೆ ಎಂಬಲ್ಲಿ ರಸ್ತೆಗೆ ಬೃಹದಕಾರದ ಮರಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆದ ಘಟನೆ ಇದೀಗ ನಡೆದಿದೆ.ರಸ್ತೆಗೆ ಮರ ಬಿದ್ದು ವಾಹನ ಸಂಚಾರ ವ್ಯತ್ಯಯವಾಗಿದ್ದು ವಾಹನಗಳು ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದು ಬಿದ್ದ ಮರ ತೆರವು ಕಾರ್ಯ ಆರಂಭವಾಗಿದ್ದು ಸಂಪೂರ್ಣ ತೆರವಿನ ಬಳಿಕ ರಸ್ತೆ ಸಂಚಾರ ಮತ್ತೆ ಆರಂಭಗೊಳ್ಳಿಲೆದೆ .