

ಹಾಲೆಮಜಲು ಗುಡ್ಡೆಮನೆ ನವೀನ್ ರವರ ಪತ್ನಿ ಶ್ರೀಮತಿ ನಾಗಶ್ರೀ ನವೀನ್ ಗುಡ್ಡೆಮನೆ ಇವರು ಬ್ಯಾಚುಲರ್ ಆಫ್ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದು, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ 18ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.ಇವರು ಕಲ್ಲಾಜೆ ಮಣಿಯಾನ ಮನೆ ಬಾಸ್ಕರ ಮತ್ತು ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರಿ.
(ವರದಿ : ಉಲ್ಲಾಸ್ ಕಜ್ಜೋಡಿ)