Ad Widget

ಕೆಎಫ್ ಡಿಸಿ ಎಂಡಿ ರಾಧಾದೇವಿ ಸುಳ್ಯಕ್ಕೆ ಭೇಟಿ – ರಬ್ಬರ್ ಕಾರ್ಮಿಕರ  ಸಮಸ್ಯೆಗಳಿಗೆ  ಸ್ಪಂದಿಸುವ  ಭರವಸೆ

ಕರ್ನಾಟಕ ಅರಣ್ಯ  ಅಭಿವೃದ್ಧಿ ನಿಗಮದ  ಪ್ರಧಾನ  ವ್ಯವಸ್ಥಾಪಕರಾದ ಅಪರ ಮುಖ್ಯ ಅರಣ್ಯ  ಸಂರಕ್ಷಣಾಧಿಕಾರಿ
ರಾಧಾದೇವಿಯವರು  ಇಂದು ಸುಳ್ಯಕ್ಕೆ ಭೇಟಿ  ನೀಡಿದರು
ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್  ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ  ಸಂದರ್ಭದಲ್ಲಿ ಮಾತನಾಡಿದ  ರಾಧಾದೇವಿಯವರು  ರಬ್ಬರ್ ತೋಟ  ಕಾರ್ಮಿಕರಿಗೆ  ಈಗ  12% ಬೋನಸ್ ನೀಡುತ್ತೇವೆ, ದೀಪಾವಳಿ ಹಬ್ಬದ  ಸಂದರ್ಭದಲ್ಲಿ 20% ಬೋನಸ್ ನೀಡಲಾಗುವುದು ಕಾರ್ಮಿಕರ, ಅಧಿಕಾರಿಗಳ  ಪರಿಶ್ರಮದಿಂದ  ನಿಗಮ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

. . . . . . . . .

ಈ ಸಂದರ್ಭದಲ್ಲಿ ಮಲೆನಾಡು  ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ  ಕೆ. ಎಂ. ಮುಸ್ತಫಾ, ಟ್ರಸ್ಟ್ ಪದಾಧಿಕಾರಿ ಸಿದ್ದೀಕ್ ಕೊಕ್ಕೋ, ಕೆಎಫ್ ಡಿ ಸಿ ವಿಭಾಗೀಯ  ವ್ಯವಸ್ಥಾಪಕರಾದ ಹರ್ಷವರ್ಧನ್, ಸುಬ್ರಹ್ಮಣ್ಯವಿಭಾಗ ದ  ವಿಭಾಗಿಯ ಉಪ ವ್ಯವಸ್ಥಾಪಕರಾದ, ಸ್ನೇಹ ಕುಮಾರಿ  ಕಾಂಬ್ಳಿ, ಐವರ್ನಡು ವಿಭಾಗ ಸಹಾಯಕ  ವ್ಯವಸ್ಥಾಪಕ ಅರುಣ್ ಕುಮಾರ್, ಐವರ್ನಡು ತೋಟಾಧೀಕ್ಷಕ  ಪ್ರದೀಪ್, ಅರಣ್ಯ ರಕ್ಷಕರಾದ ಲೆಜಿ ಜೋಸೆಫ್, ರಾಮಕುಮಾರ್, ಚಾಲಕ ಬಸವರಾಜ್, ಕಾರ್ಮಿಕರುಗಳಾದ ಎಂ. ಎಸ್. ಕುಮಾರ್, ಗಣೇಶ್  ನಾಗಪಟ್ಟಣ  ಮೊದಲಾದವರು  ಉಪಸ್ಥಿತರಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading