Ad Widget

ದೈವದ ಕಲದಲ್ಲಿ ಸಂಧಿ ಪಾಡ್ದನದ ಪ್ರಾಮುಖ್ಯತೆ – ಭಾಸ್ಕರ ಗೌಡ ಜೋಗಿಬೆಟ್ಟು

ಮಂತ್ರ ಶ್ಲೋಕವಿಲ್ಲದೆ ಪೂಜಾ ವಿಧಾನಗಳು ಅಪೂರ್ಣವಾಗುವುದಾದರೆ ಸಂಧಿ ಪಾಡ್ದನವಿಲ್ಲದೆ ನೇಮ ಕೋಲಗಳು ಅಪೂರ್ಣವಾಗುವುದಿಲ್ಲವೇ ?? ಹೀಗೊಂದು ಪ್ರಶ್ನೆ ..... ತುಳುನಾಡಿನಲ್ಲಿ ದೈವರಾಧನೆಗೆ ಅತ್ಯಂತ ಪೂಜ್ಯನೀಯ ಸ್ಥಾನಮಾನ ಇದೆ. ದೈವರಾಧನೆಯು ತುಳುನಾಡಿನಲ್ಲಿ ಪ್ರತಿಯೊಬ್ಬರು ಆರಾಧಿಸಿಕೊಂಡು ಬರುತ್ತಿರುವ ಶಕ್ತಿಗಳಾಗಿದ್ದು , ತನ್ನದೆ ಆದ ಕಟ್ಟುಪಾಡುಗಳನ್ನು ಹೊಂದಿದೆ. ದೇವರ ವೈದಿಕ ಪೂಜಾ ವಿಧಾನಗಳಲ್ಲಿ ಮಂತ್ರ ಶ್ಲೋಕಗಳು ಎಷ್ಟು ಮುಖ್ಯವೊ ,ದೈವದ...

ಅರಂತೋಡು : ಈಶ್ವರಿ ಕೇನಾಜೆ ನಿಧನ

ಆರಂತೋಡು ಗ್ರಾಮದ ಕೋಡಂಕೇರಿ ಲಿಂಗಪ್ಪ ಗೌಡ ಕೇನಾಜೆ ಯವರ ಧರ್ಮಪತ್ನಿ ಶ್ರೀಮತಿ ಈಶ್ವರಿ (57)ಯವರು ಇಂದು ನಿಧನರಾದರು. ಮೃತರು ಪತಿ, ಮಕ್ಕಳಾದ ಪವನ್ ಕೋಡಂಕೇರಿ, ಕಿಶೋರ್ ಕೋಡಂಕೇರಿ ಹಾಗೂ ಮಗಳು ವಿಜಯಲಕ್ಷ್ಮಿ ಯವರನ್ನು ಅಗಲಿದ್ದಾರೆ.
Ad Widget

ಡಿಸೆಂಬರ್ 20 ರಂದು ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ ಡಿ.20 ರಂದು ಮಂಗಳವಾರ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ. ಸುಳ್ಯ -1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಆರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವರ ದರ್ಶನ ಬಲಿ – ಕಣ್ತುಂಬಿಕೊಂಡ ಭಕ್ತರು

https://youtu.be/S-pvR_hKW6U ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾಲವಧಿ ಉತ್ಸವವು ಡಿ.15 ರಂದು ತಂತ್ರಿವರ್ಯರ ಆಗಮನದೊಂದಿಗೆ ಆರಂಭಗೊಂಡು, ರಾತ್ರಿ ಶುದ್ಧಿ ಕಲಶ. ಡಿ. 16 ರಂದು ಶ್ರೀ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ನಾಗ ದೇವರಿಗೆ ಮತ್ತು ರಕ್ತೇಶ್ವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು,...

ಕುಕ್ಕೆಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ವತಿಯಿಂದ ವಿಜಯ ದಿವಸ್ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಮಣ್ಯ ವತಿಯಿಂದ ಡಿ.16 ರಂದು ರಂದು ವಿಜಯ ದಿವಸ್ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಮಾಜಿ ಸೈನಿಕರು ಮತ್ತು ಗ್ರಹರಕ್ಷಕದಳ ದವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸಿ.ಡಿ ದಿನೇಶ್‍ರವರು ವಿಜಯ್ ದಿವಸದ ಮಹತ್ವವನ್ನು ತಿಳಿಹೇಳಿದರು ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರೊಫೆಸರ್ ರಂಗಯ್ಯ...

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ – ಸಚಿವ ಎಸ್. ಅಂಗಾರ ಭಾಗಿ

ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೇ ಸುಬ್ರಹ್ಮಣ್ಯ ಇದರ ರಜತ ಸಂಭ್ರಮ ಕುಮಾರಪರ್ವ - 2022 ಕಾರ್ಯಕ್ರಮದ ಉದ್ಘಾಟನೆ ಡಿ.16 ರಂದು ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಧರ್ಮದರ್ಶಿ ಭೀಮೇಶ್ವರ ಜೋಷಿ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ...

ಡಿ.23 ರಂದು ವಿಡಿಯೋ ಸಂವಾದದ ಮೂಲಕ ಮೆಸ್ಕಾಂ ಜನಸಂಪರ್ಕ ಸಭೆ

ಮೆಸ್ಕಾಂ, ಸುಳ್ಯ ಮತ್ತು ಸುಬ್ರಹಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಗಳನ್ನು ವಿಡಿಯೋ ಸಂವಾದದ ಮೂಲಕ ಡಿಸೆಂಬರ್ 23 ಶುಕ್ರವಾರದಂದು ಪೂ. 11-00 ಗಂಟೆಯಿಂದ ಅಪರಾಹ್ನ 12:00 ಗಂಟೆಯವರೆಗೆ ಅಧೀಕ್ಷಕ ಇಂಜಿನಿಯರ್, ಕಾರ್ಯ ಮತ್ತು ಪಾಲನೆ ವೃತ್ತ ಕಛೇರಿ, ಮಂಗಳೂರು ಇದರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಹಕರು ತಮ್ಮ G-mail accountನ ಮುಖಾಂತರ ಈ ಕೆಳಗೆ ನಮೂದಿಸಿರುವ...

ಹರಿಹರಪಲ್ಲತ್ತಡ್ಕ : ರಸ್ತೆ ಬಳಿ ಚಿರತೆ ಪ್ರತ್ಯಕ್ಷ – ರಾತ್ರಿ ಸಂಚರಿಸುವವರು ಜಾಗ್ರತೆ ವಹಿಸಿ

ಹರಿಹರಪಲ್ಲತ್ತಡ ಕೊಲ್ಲಮೊಗ್ರ ರಸ್ತೆಯ ಕಟ್ಟ ಕ್ರಾಸ್ ಬಳಿ ರಸ್ತೆಯಲ್ಲಿ ಕಳೆದ ರಾತ್ರಿ ಚಿರತೆ ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಅಮರ ಸುದ್ದಿಗೆ ತಿಳಿಸಿದ್ದಾರೆ. ಡಿ.16 ರಂದು ರಾತ್ರಿ 11 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದ್ದು,ಹಾರ್ನ್ ಮಾಡಿದ ನಂತರವೇ ರಸ್ತೆ ಬಿಟ್ಟು ಬದಿಗೆ ತೆರಳಿ ಚರಂಡಿಯಲ್ಲಿ ನಿಂತಿದೆ ಎಂದು ಪ್ರತ್ಯಕ್ಷದರ್ಶಿ ಪ್ರವೀಣ್ ಕೊಪ್ಪಡ್ಕ ತಿಳಿಸಿದ್ದಾರೆ. ರಾತ್ರಿ ನಡೆದುಕೊಂಡು...
Loading posts...

All posts loaded

No more posts

error: Content is protected !!