- Thursday
- October 31st, 2024
ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿ ಬಂದ ಯೋಗ ಭಾಗ್ಯವೆಂದು ಪರಿಗಣಿಸಿ, ನಾವೆಲ್ಲರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಪೂಜ್ಯರ ಆಗಮನದ...
ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪಲ್ಲತಡ್ಕ ರಾಘವ ಗೌಡ ಅವರ ಮಿಲ್ಕ್ ಮಾಸ್ಟರ್ ಹಾಲು ಕರೆಯುವ ಯಂತ್ರದ ಕೈಗಾರಿಕಾ ಸಂಸ್ಥೆ ಮುರುಳ್ಯ ಇಲ್ಲಿಗೆ ಭೇಟಿ ನೀಡಲಾಗಿತ್ತು. ಸ್ವ ಉದ್ಯಮ, ಮತ್ತು ಉದ್ಯಮ ಶೀಲತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಭೇಟಿ ನಡೆಸಲಾಗಿತ್ತು. ಸಂಸ್ಥೆಯ ಸಿಇಓ ಕುಸುಮಾಧರ ಕೇಪುಳಕಜೆ ಮತ್ತು...
ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ನಾಂದಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಕಾಲೇಜಿನ ವೃತ್ತಿ ನಿಯೋಜನಾ ಕೋಶದ ಮುಂದಾಳತ್ವದಲ್ಲಿ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ೭ ದಿನಗಳ ಉಚಿತ ಮೃದು ಕೌಶಲ್ಯ ತರಬೇತಿ ಉದ್ಘಾಟನಾ ಕಾರ್ಯಕ್ರಮ ಡಿ.೫ರಂದು ಜರುಗಿತು. ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ...
ಸುಳ್ಯ ಎನ್ನೆಂಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ ಅಂಬಿಕಾ ಮಹಾ ವಿದ್ಯಾಲಯ ಪುತ್ತೂರು ಇವರು ಆಯೋಜಿಸಿದ 'ಅನ್ವೇಷಣಾ -2022' ಸಾಂಸ್ಕೃತಿಕ ಮತ್ತು ಸೃಜನಶೀಲ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರ. ವಾಣಿಜ್ಯ ವಿಭಾಗದ ಯಶಸ್ ಎಂ ಗೀತಾ ಪ್ರಸ್ತುತಿಯಲ್ಲಿ (ಪ್ರಥಮ), ದ್ವಿ ವಿಜ್ಞಾನ ವಿಭಾಗದ ನಿಶ್ವಿತಾ ಸುಗಮ ಸಂಗೀತದಲ್ಲಿ (ದ್ವಿತೀಯ)ಪ್ರ. ವಿಜ್ಞಾನ ವಿಭಾಗದ ಅಖಿಲೇಶ್.ಕೆ. ಮತ್ತು...
ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ.) ಮಂಗಳೂರು ಇದರ ವತಿಯಿಂದ ಡಿ.4 ರಂದು ಮಂಗಳೂರಿನ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆಯುವ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಸುನೀತಾ ಶೆಟ್ಟಿ ಮುಂಬೈ ಪ್ರಾಯೋಜಿತ ದತ್ತಿನಿಧಿ “ತೌಳವ ಸಿರಿ” ಪ್ರಶಸ್ತಿಗೆ ಸುಳ್ಯದ ಹಿರಿಯ ಕಾದಂಬರಿಗಾರ್ತಿ, ನಿವೃತ್ತ ಉಪನ್ಯಾಸಕಿ, ಸಾಹಿತಿ ಜಯಮ್ಮ ಚೆಟ್ಟಿಮಾಡರವರು ಆಯ್ಕೆಯಾಗಿದ್ದಾರೆ. ದ.ಕ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಪ್ರಶಸ್ತಿ ಪ್ರದಾನ...
ಮಡಪ್ಪಾಡಿ ಗ್ರಾಮದ 85 ಲಕ್ಷ ರೂ. ಮೊತ್ತದ ಅನುದಾನದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಾದ ಎಸ್. ಅಂಗಾರರವರು ಡಿ.5 ರಂದು ಗುದ್ದಲಿ ಪೂಜೆ ನೆರವೇರಿಸಿದರು. ಮಡಪ್ಪಾಡಿ - ಜೇಡಿಗುಂಡಿ ರಸ್ತೆ 50 ಲಕ್ಷದಲ್ಲಿ, ಪಣಿಯಾಲ - ಕಡ್ಯ ರಸ್ತೆ 25 ಲಕ್ಷದಲ್ಲಿ, ಮಡಪ್ಪಾಡಿ - ಕಾಶಿ ನಡುಬೆಟ್ಟು ರಸ್ತೆ 10 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿ...
ಡಿ.03 ರಿಂದ ಡಿ.4 ರವರೆಗೆ ನಡೆದ ಶೋಭೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ 18ನೇ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಬ್ಲ್ಯಾಕ್ ಬೆಲ್ಟ್ ಹಿರಿಯ ವಿಭಾಗದಲ್ಲಿ ಪ್ರತೀಕ್ ದೇವ ಮತ್ತು ಕಿರಿಯ ವಿಭಾಗದಲ್ಲಿ ಪ್ರಣಮ್ ದೇವ ಗ್ರ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರು ಪ್ರಕೃತಿ ಸ್ಟುಡಿಯೋ ಮಾಲಕರಾದ ಶಿವರಾಮ ದೇವ ಹಾಗೂ ಶ್ರೀಮತಿ ಯಶೋಧ ದೇವ...
ಕೆಪಿಸಿಸಿ ಕಾರ್ಯದರ್ಶಿ ಉದ್ಯಮಿ ಹೆಚ್ ಎಂ ನಂದಕುಮಾರ್ ರವರು ಜಾಲ್ಸೂರು ಗ್ರಾಮದ ಕಡಿಕಡ್ಕ ಕಾಲೋನಿಯಲ್ಲಿ ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ಪೀಡಿತರಾಗಿ ಜೀವನ್ಮರಣ ಹೋರಾಟದಲ್ಲಿರುವ ಮಹಿಳೆಯ ಆರೋಗ್ಯ ವಿಚಾರಿಸಿ ಮನೆಯವರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಜರಿದ್ದು ಕಳೆದ 30 ವರ್ಷಗಳಿಂದ ತಮ್ಮ ತಮ್ಮ ಮನೆಯ ಅಡಿ ಸ್ಥಳ ಮಂಜೂರಾಗದೆ, ಯಾವುದೆ ಮೂಲ...
ಮರ್ಕ್ಯುರಿ ಡ್ಯಾನ್ಸ್ ಕ್ರೀವ್ ಬೆಳ್ಳಂಪಳ್ಳಿ ಉಡುಪಿ ಇದರ ವತಿಯಿಂದ ಡಿ.03 ರಂದು ನಡೆದ ರಾಷ್ಟ್ರಮಟ್ಟದ ಸೋಲೋ ಡ್ಯಾನ್ಸ್ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ.ಇವರು ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ.ತರುಣ್ ರಾಜ್...
Loading posts...
All posts loaded
No more posts