- Friday
- November 1st, 2024
ಮಾವಿನಕಟ್ಟೆ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಗ್ರಾಮ ಪಂಚಾಯತ್ ದೇವಚಳ್ಳ, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ರಕ್ತವರ್ಗೀಕರಣ ಹಾಗೂ ಮಾಹಿತಿ ಶಿಬಿರ ಹಾಗೂ 100 ಬಾರಿಗೆ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ...
ಜೀವನ ಅಂದ ಮೇಲೆ ಅಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಬಂದು ಹೋಗುತ್ತಿರುತ್ತವೆ. ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಬಂದಾಗ “ಅಯ್ಯೋ ನಮ್ಮ ಜೀವನದಲ್ಲಿ ಕೆಟ್ಟ ದಿನಗಳು ಶುರುವಾಯ್ತು” ಅಂತ ಅಂದ್ಕೊಳ್ತೀವಿ, ಒಳ್ಳೆಯ ದಿನಗಳಿಗೋಸ್ಕರ ಕಾಯ್ತೀವಿ. ಅದೇ ರೀತಿ ನಮ್ಮ ಜೀವನ ಸಂತಸದಿಂದ ತುಂಬಿದ್ದರೆ “ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾಗಿದೆ” ಅಂತ ಅಂದ್ಕೊಳ್ತೀವಿ....
ಐನೆಕಿದು ಗ್ರಾಮದ ಕೆದಿಲ ದಿ.ತಮ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಕಮಲರವರು ಡಿ.1ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನವೀನ್ ಕೆದಿಲ, ಶಶಿಧರ ಕೆದಿಲ,ಪುತ್ರಿಯರಾದ ಹರಿಣಿ, ಪ್ರೇಮಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.
https://youtu.be/wYY_jBF9TQ0 ಸುಬ್ರಹ್ಮಣ್ಯದ ಕುಲ್ಕುಂದ ಸಮೀಪ ರಿಕ್ಷಾ ಕ್ಕೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾದ ಘಟನೆ ನ.30ರಂದು ನಡೆದಿದೆ. ಸವಾರ ಜಗದೀಶ್ ಕಿಲಾರ್ಕಜೆ ಅಪಾಯದಿಂದ ಪಾರಾಗಿದ್ದಾರೆ. ಇದು ಹೊಸ ರಿಕ್ಷವಾಗಿದ್ದು, ರಸ್ತೆಗಿಳಿದು 6 ದಿನಗಳಾಗಿತ್ತು. ರಿಕ್ಷಾದಲ್ಲಿ ಯಾರು ಪ್ರಯಾಣಿಕರು ಈ ಸಂದರ್ಭ ಇರಲಿಲ್ಲವಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ರಿಕ್ಷಾ ಸಂಪೂರ್ಣ...
ಕುಡಿದು ಜೀಪು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿಗೆ ಡಿಕ್ಕಿಯಾಗಿ ವಾಹನಗಳು ಜಖಂಗೊಂಡ ಘಟನೆ ಅಂಬಟೆಡ್ಕ ಬಳಿ ಇಂದು ರಾತ್ರಿ ನಡೆದಿದೆ.ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಾಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ. ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ನವರತ್ನ ಹೊಟೇಲ್ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು...
ಮಡಪ್ಪಾಡಿಯಲ್ಲಿ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ಹಲವರಿಗೆ ಶಬ್ದ ಕೇಳಿರುವ ಬಗ್ಗೆ, ಕಂಪನದ ಅನುಭವವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 7.30 ರ ಸಮಯದಲ್ಲಿ ದೊಡ್ಡ ಸದ್ದು ದೇವಚಳ್ಳ ಭಾಗದಲ್ಲೂ ಕೇಳಿಸಿದೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನ ಡಿ.10 ರಂದು ನಡೆಯಲಿದ್ದು, ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದ ವಿವರ ನೀಡಿದರು. ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನದ ಮಹತ್ವ ಏನು ಅನ್ನುವುದರ ಬಗ್ಗೆ ವಿವರಿಸಿದರು. ಸಂಪಾಜೆ, ಗೂನಡ್ಕ, ಸುಳ್ಯ ತಾಲೂಕಿನ ಹಲವು ಭಾಗಗಳು ಸರಣಿ ಭೂಕಂಪದಿಂದ ಜನ ಭಯಭೀತರಾಗಿದ್ದಾರೆ....
ತೆಕ್ಕಿಲ್ ಮಾದರಿ ಶಾಲೆ ಗೂನಡ್ಕದಲ್ಲಿ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಕೆ. ಸಹಿತವಿರುವ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕಿ ಶ್ರೀಮತಿ ಧನ್ಯಾ ಸ್ವಾಗತಿಸಿ, ವಂದಿಸಿದರು.
ಮದುವೆ ಜವಳಿಗಳಿಗೆ ಹೆಸರಾಗಿರುವ ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆಯಲ್ಲೊಂದಾದ ಕುಂ..ಕುಂ.. ಫ್ಯಾಷನ್ ಮಳಿಗೆ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಮುಂದುವರಿಕೆ ಮಾಡಿದೆ. ದೀಪಾವಳಿ ಪ್ರಯುಕ್ತ ಆರಂಭಿಸಿರುವ ವಿವಿಧ ಬಹುಮಾನ ಯೋಜನೆಯನ್ನು 108 ದಿನಗಳ ಕಾಲ ವಿಸ್ತರಿಸಿದೆ. ಗ್ರಾಹಕರಿಗೆ ರೂ 999 ಮೇಲಿನ ಖರೀದಿಗೆ ಕೂಪನ್ ಪಡೆಯಲಿದ್ದಾರೆ. ಅದರಲ್ಲಿ ಸ್ಕೂಟಿ, ವಾಷಿಂಗ್ ಮೆಷಿನ್ ಸಹಿತ ಹಲವು ಬಹುಮಾನಗಳಿವೆ...
ಮದುವೆ ಜವಳಿಗಳಿಗೆ ಹೆಸರಾಗಿರುವ ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆಯಲ್ಲೊಂದಾದ ಕುಂ..ಕುಂ.. ಫ್ಯಾಷನ್ ಮಳಿಗೆ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಮುಂದುವರಿಕೆ ಮಾಡಿದೆ. ದೀಪಾವಳಿ ಪ್ರಯುಕ್ತ ಆರಂಭಿಸಿರುವ ವಿವಿಧ ಬಹುಮಾನ ಯೋಜನೆಯನ್ನು 108 ದಿನಗಳ ಕಾಲ ವಿಸ್ತರಿಸಿದೆ. ಗ್ರಾಹಕರಿಗೆ ರೂ 999 ಮೇಲಿನ ಖರೀದಿಗೆ ಕೂಪನ್ ಪಡೆಯಲಿದ್ದಾರೆ. ಅದರಲ್ಲಿ ಸ್ಕೂಟಿ, ವಾಷಿಂಗ್ ಮೆಷಿನ್ ಸಹಿತ ಹಲವು ಬಹುಮಾನಗಳಿವೆ...
Loading posts...
All posts loaded
No more posts