Ad Widget

ನಿಂತಿಕಲ್ಲು: ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ “ಲಕ್ಕೀ ಡ್ರಾ” ಯೋಜನೆಯ ಬಂಪರ್ ಬಹುಮಾನ ಹಸ್ತಾಂತರ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಹೋಂ ಅಪ್ಲೈಯನ್ಸಸ್ & ಫರ್ನಿಚರ್ಸ್ ಸಂಸ್ಥೆಯ ವಿನೂತನ “ಲಕ್ಕೀ ಡ್ರಾ” ಯೋಜನೆಯ ಬಂಪರ್ ಬಹುಮಾನದ ಡ್ರಾ ಇತ್ತೀಚೆಗೆ ನಡೆಯಿತು. ಬಂಪರ್ ಬಹುಮಾನವಾದ ಟಿ.ವಿ.ಎಸ್ ಜ್ಯುಪಿಟರ್ ಸ್ಕೂಟರ್ ಅದೃಷ್ಟಶಾಲಿ ವಿಜೇತರಾದ ನವೀನ್ ಮುಂಡಾಜೆ(ಹರಿಹರ) ಇವರಿಗೆ ಲಭಿಸಿದ್ದು, ವಿಜೇತರಿಗೆ ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಬಹುಮಾನವನ್ನು ಹಸ್ತಾಂತರಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!