ಶುಭವಿವಾಹ: ಚಿ|ಪ್ರಸಾದ – ಚಿ|ಸೌ|ಅಶ್ವಿನಿ amarasuddi - December 3, 2022 at 22:24 0 Tweet on Twitter Share on Facebook Pinterest Email ಬೆಳ್ಳಾರೆ (ಕೊಳ್ತಿಗೆ) ಶ್ರೀಮತಿ ಸುಮತಿ ಮತ್ತು ಶ್ರೀ ಸತ್ಯನಾರಾಯಣ ಆಚಾರ್ಯರ ಸುಪುತ್ರ ಚಿ|ಪ್ರಸಾದ ರವರ ವಿವಾಹವು ಕಯ್ಯಾರು ಶ್ರೀಮತಿ ಆಶಾ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರ ಸುಪುತ್ರಿ ಚಿ|ಸೌ|ಅಶ್ವಿನಿ ರವರೊಂದಿಗೆ ಡಿ.02 ಶುಕ್ರವಾರದಂದು ಪುತ್ತೂರಿನ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...