Ad Widget

ಕೊಡಿಯಾಲ: ಅಂಗಾರ ಕಲ್ಲಗದ್ದೆ ನಿಧನ

ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಅಂಗಾರ ರವರು ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಮುನಾ, ಮಗಳು ದೀಪಿಕಾ ಮತ್ತು ಮಗ ಶ್ರೇಯಸ್ಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ಹೈಲೈಟ್ ಲ್ಯಾಂಪ್ & ಅಪ್ಲಾಯನ್ಸಸ್ ಹಾಗೂ ಮಹಾರ ಗೋಲ್ಡ್ & ಡೈಮಂಡ್ಸ್ ಶುಭಾರಂಭ

ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಇರುವ ಸುಳ್ಯ ಸೆಂಟರ್‌ನಲ್ಲಿ ಮಹಾರ ಗೋಲ್ಡ್ & ಡೈಮಂಡ್ಸ್ ಹಾಗೂ ಹೈಲೈಟ್ ಲ್ಯಾಂಪ್ಸ್ & ಅಪ್ಲಾಯನ್ಸಸ್ ಮಳಿಗೆಗಳ ಶುಭಾರಂಭ ಅ.೧೬ರಂದು ನಡೆಯಿತು. ಮಹಾರ ಗೋಲ್ಡ್ ಮಳಿಗೆಯನ್ನು ಖ್ಯಾತ ಸಮಾಜ ಸೇವಕ ಗ್ಲೋಬಲ್ ಗೀವರ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಶಹಜಾನ್ ನಿಲಂಬೂರು ಉದ್ಘಾಟಿಸಿದರು. ಮಹಾರ ಡೈಮಂಡ್ ಮತ್ತು...
Ad Widget

ಆಫರ್ ಆಫರ್ ಪಟಾಕಿ ಆಫರ್

ನಮ್ಮೆಲ್ಲರ ಸಡಗರದ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗುತ್ತಿದೆ.🪔ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳ ಕಾರುಬಾರಿಲ್ಲದೆ ಹಬ್ಬ ಸಂಪೂರ್ಣವಾಗುವುದಿಲ್ಲ.ನಿಮ್ಮ ದೀಪಾವಳಿ ಹಬ್ಬದ ಸಡಗರವನ್ನು ಪಟಾಕಿಗಳ ಜೊತೆ ಇನ್ನಷ್ಟು ಹೆಚ್ಚು ಮಾಡಲು ವೀರ ಪುರುಷರಾದ ಕೋಟಿ-ಚೆನ್ನಯ ರು ನೆಲೆಸಿದ ಭೂಮಿ ಪಂಚಲಿಂಗೇಶ್ವರ ದೇವರ ಪುಣ್ಯನೆಲ ಪಂಜ ದಲ್ಲಿ SHREE VISHNU CRACKERS ZONE ನ 🏮💣🧨 PANCHASHREE CRACKERS ZONE...

ಎನ್.ಎಂ.ಸಿ.ಯಲ್ಲಿ ಎನ್.ಸಿ.ಸಿ.ಕೆಡೆಟ್ ಆಯ್ಕೆ ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಮಡಿಕೇರಿ ಇದರ ಆಶ್ರಯದಲ್ಲಿ Pre IGC II ಮತ್ತು CATC ಶಿಬಿರ ಅಕ್ಟೋಬರ್ 15ರಂದು ಆರಂಭಗೊಂಡಿದ್ದು ಈಗಾಗಲೇ ಮಂಗಳೂರು, ಉಡುಪಿ, ಮಡಿಕೇರಿ, ಶಿವಮೊಗ್ಗ ಜಿಲ್ಲೆಯ ಎನ್ ಸಿ ಸಿ ಕೆಡೆಟ್ ಗಳು ಎನ್ನೆಂಸಿಯತ್ತ ಆಗಮಿಸುತ್ತಿದ್ದಾರೆ.ಈ ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ...

ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಸಮಾಜ ಕಾರ್ಯ ವಿಭಾಗ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಹಾಗೂ ಮನೋವೈದ್ಯಕೀಯ ವಿಭಾಗ ಕೆವಿಜಿ ಮೆಡಿಕಲ್ ಕಾಲೇಜ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಮಾನಸಿಕ ಆರೋಗ್ಯದ ಕುರಿತು ಕಿರು ನಾಟಕವನ್ನು ಪ್ರದರ್ಶನಗೊಂಡಿತು. ನಂತರ...

ಸಂಪಾಜೆ : ಒಣ ಕಸ ಸಂಗ್ರಹಣೆಯ ಕಸ ವಿಲೇವಾರಿ ವಾಹನಕ್ಕೆ ಚಾಲನೆ

ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ಸಂಪಾಜೆ, ವತಿಯಿಂದ "ಸಂಪಾಜೆ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಒಣ ಕಸ ಸಂಗ್ರಹಣೆಯ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಲಾಯಿತ್ತು. ಹಾಗೂ ಸಂಪಾಜೆ ಮುಖ್ಯ ಬೀದಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮಾಡಲಾಯಿತ್ತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಪಂಚಾಯತ್...

ಕಾರ್ಮಿಕ ಸಂಘಟನೆ ದುರ್ಬಲಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ – ಕೆ.ಪಿ.ಜಾನಿ ಆರೋಪ

ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ತಲಾ ಒಬ್ಬ ಕಾರ್ಮಿಕನಿಂದ ತಿಂಗಳಿಗೆ 14೦೦ರಂತೆ ನೀಡಿದ್ದು, ಇದೀಗ ಸರಕಾರವು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸುತ್ತದೆ ಎನ್ನುತ್ತಿದೆ. ಇದು ಅಪ್ಪಟ ಸುಳ್ಳು. ಇದನ್ನು ಕಟ್ಟಡ ಕಾರ್ಮಿಕ ಸಂಘಟನೆ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸುಳ್ಯ ತಾಲೂಕು...

ಸಂಪಾಜೆ : ವಿಭಾಗ ಮಟ್ಟದ ವಾಲಿಬಾಲ್ ನಲ್ಲಿ ಭಾಗವಹಿಸಿದ ಪ್ರೌಢಶಾಲಾ ತಂಡ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವೈಮಲ್ಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಭಾಗ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಉಡುಪಿ ತಂಡದೊಂದಿಗೆ ಸಮಬಲದ ಹೋರಾಟ ನಡೆಸಿ, ಟೈ ಬ್ರೇಕರ್‌ನಲ್ಲಿ ಎರಡು ಅಂಕಗಳಿಸಿ ಪರಾಭವಗೊಂಡಿತು. ತಂಡದ ವ್ಯವಸ್ಥಾಪಕಿ ಸ್ವಾತಿ ಎನ್ ಜಿ, ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಕೆ ಉಪಸ್ಥಿತರಿದ್ದರು.

ಜೇಸಿ ಲಿಂಗಪ್ಪ ಬೆಳ್ಳಾರೆಯವರಿಗೆ ಕಲಾರತ್ನ ಪ್ರಶಸ್ತಿ

ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷರಾದ ಲಿಂಗಪ್ಪಬೆಳ್ಳಾರೆಯವರು ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.16 ರಂದು ಜೇಸಿಐ ಬೆಳಣ್ ನಲ್ಲಿ ನಡೆಯುವ ವ್ಯವಹಾರ ಸಮ್ಮೇಳನದಲ್ಲಿ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇವರು ಜೇಸೀ ವಲಯ ತರಬೇತುದಾರರಾಗಿ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ.ನಾಯಕತ್ವ ಗುರಿ ನಿರ್ಧಾರ, ಮಾನವೀಯ ಸಂಬಂಧಗಳು ಮೊದಲಾದ ಅನೇಕ ತರಬೇತಿ ನೀಡಿರುತ್ತಾರೆ.ಹವ್ಯಾಸಿ ಯಕ್ಷಗಾನ...

ಅ.16 ; ಸುಳ್ಯದಲ್ಲಿ ಶೋ ಲೈಟ್ ಗಳ ಮಳಿಗೆ ಹೈಲೈಟ್ ಲ್ಯಾಂಪ್ & ಎಪ್ಲಾಯನ್ಸ್ ಶುಭಾರಂಭ

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಇರುವ ಸುಳ್ಯ ಸೆಂಟರ್ ನಲ್ಲಿ ಶೋ ಲೈಟ್ ಗಳ ಮಳಿಗೆ ಹೈಲೈಟ್ ಲ್ಯಾಂಪ್ಸ್ & ಎಪ್ಲಾಯನ್ಸ್ ಅ.16ರಂದು ಶುಭಾರಂಭಗೊಳ್ಳಲಿದೆ. ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಅಲಂಕಾರಿಕ ಲೈಟ್ಸ್ ಗಳು,ಮನೆ, ಕಛೇರಿ, ಕಟ್ಟಡ, ಗಾರ್ಡನ್, ಒಳಾಂಗಣ ಮತ್ತು ಹೊರಾಂಗಣಕ್ಕೆ ಬೇಕಾಗುವ ಶೋ ಲೈಟ್ ಗಳು...
Loading posts...

All posts loaded

No more posts

error: Content is protected !!