Ad Widget

ಅಮೃತಗಂಗಾ ಸಂಸ್ಥೆ ಮೂಲಕ ಕ್ಯಾನ್ಸರ್ ಪೀಡಿತರಿಗೆ ಚಂಚಲಸನತ್ ಮುಳುಗಾಡು ಕೇಶದಾನ


ಶ್ರೀಮತಿ ಚಂಚಲ ಸನತ್ ಅವರು ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತಗಂಗಾ ಸಮಾಜಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತಕೇಶ ಕೂದಲು ದಾನ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

. . . . . . .


ಇವರು ಸರೋಜಿನಿ ಗಂಗಯ್ಯ ಇವರ ಸೊಸೆ ಮತ್ತು ಹೇಮಾವತಿ ಈಶ್ವರಗೌಡ ಕೆರೆಯಡ್ಕ ಇವರ ಪುತ್ರಿಯಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!