- Thursday
- November 21st, 2024
ಕೋವಿಡ್ ಸಂಕಷ್ಟದ ಸಮಯದಲ್ಲಿ ಉದ್ಯೋಗ ಬಿಟ್ಟು ಊರಿಗೆ ಬಂದು ಸ್ವ ಉದ್ಯೋಗ ಆರಂಭಿಸಿ ಯಶಸ್ಸು ಕಂಡವರೇ ಮೆಲ್ವಿನ್ ಪಾಯ್ಸ್. ಸಾವಯವ ನಾಟಿ ಕೋಳಿ ಮೊಟ್ಟೆಯ ಉದ್ಯಮವನ್ನು ಪ್ರಾರಂಭಿಸಿ ಬಿವಿ 380 ನಾಟಿಕೋಳಿಯಿಂದಲೇ ಅಭಿವೃದ್ಧಿಪಡಿಸಿದ ಮೊಟ್ಟೆಗಾಗಿಯೇ ಸಾಕುವ ಕೋಳಿಯನ್ನು ತಂದು ಸಾಕಲು ಪ್ರಾರಂಭಿಸಿ ಯಶಸ್ಸು ಗಳಿಸಿದರು.2020ರ ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದು ಶಾಲೆಯಲ್ಲಿ ಯಾವುದೇ ಚಟುವಟಿಕೆಗಳು ಇಲ್ಲದೆ...
ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು... ಕಷ್ಟ ಕಳೆದ ಮೇಲೆ ಸುಖವು ದೊರಕಲೇಬೇಕು... ಬದುಕು ಎಂದರೆ ಅಲ್ಲಿ ಸವಾಲುಗಳು ಇರಲೇಬೇಕು... ಆ ಸವಾಲುಗಳನ್ನು ಎದುರಿಸುವ ಧೈರ್ಯ ನಮ್ಮಲ್ಲಿ ತುಂಬಿರಬೇಕು... ಸೋಲು ಕಲಿಸಿದ ಪಾಠವ ನಾವು ಕಲಿಯಲೇಬೇಕು... ಸಾವಿರ ಬಾರಿ ಸೋತರೂ ಕೊನೆಗೆ ಗೆಲ್ಲಲೇಬೇಕು... ಗೆಲುವಿನ ಮೌಲ್ಯ ಅರಿತು ಮುಂದೆ ನಡೆಯಲೇಬೇಕು... ಸೋತರೂ ಗೆದ್ದರೂ ಮುಖದಲ್ಲೊಂದು ನಗುವಿರಬೇಕು......
ನೂರಕ್ಕೂ ಮಿಕ್ಕಿ ವಿದೇಶಿಗರಿಗೆ ಆಯುರ್ವೇದ ಪರಿಚಯಿಸಿದ ಸುಳ್ಯದ ಆಯುರ್ಧಾಮ ಸುಳ್ಯದ ಹಳೆಗೇಟಿನಲ್ಲಿ ಆಯುರ್ಧಾಮ ಆಯುರ್ವೇದ ಆಸ್ಪತ್ರೆ ಉತ್ತಮ ಸೇವೆ ನೀಡುವುದರ ಮೂಲಕ ದೇಶ ವಿದೇಶಗಳನ್ನೂ ಪ್ರಸಿದ್ಧಿ ಪಡೆದಿದೆ. ಇದೀಗ ವಿವಿಧ ಆಯುರ್ವೇದ ಔಷಧಗಳನ್ನು ತಯಾರಿಸಿ ಮಾರುಕಟ್ಟೆ ನೀಡುತ್ತಿದೆ. ನೂರಾರು ವಿದೇಶಿಗರು ಇಲ್ಲಿಗೆ ಆಗಮಿಸಿ ಆಯುರ್ವೇದದ ಅಧ್ಯಯನ ನಡೆಸಿ ತೆರಳಿದ್ದಾರೆ. ಈಗಾಗಲೇ ಪ್ರಾನ್ಸ್, ಸ್ಪೈನ್, ಯೂನೈಟೆಡ್ ಕಿಂಗ್ಡಮ್,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಯೋಜನಾ ಕಛೇರಿಯಲ್ಲಿ ಅ.22 ರಂದು ಗಣಹೋಮ, ಲಕ್ಷ್ಮಿ ಪೂಜೆ ಹಾಗೂ ವಾಹನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ, ಸುಳ್ಯ ತಾಲೂಕಿನ ಎಲ್ಲಾ ವಲಯಗಳ ಮೇಲ್ವಿಚಾರಕರು, ಕಛೇರಿಯ ಹಣಕಾಸು ಪ್ರಬಂಧಕರು, ಸಹಾಯಕ...
ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು…ಕಷ್ಟ ಕಳೆದ ಮೇಲೆ ಸುಖವು ದೊರಕಲೇಬೇಕು…ಬದುಕು ಎಂದರೆ ಅಲ್ಲಿ ಸವಾಲುಗಳು ಇರಲೇಬೇಕು…ಆ ಸವಾಲುಗಳನ್ನು ಎದುರಿಸುವ ಧೈರ್ಯ ನಮ್ಮಲ್ಲಿ ತುಂಬಿರಬೇಕು…ಸೋಲು ಕಲಿಸಿದ ಪಾಠವ ನಾವು ಕಲಿಯಲೇಬೇಕು…ಸಾವಿರ ಬಾರಿ ಸೋತರೂ ಕೊನೆಗೆ ಗೆಲ್ಲಲೇಬೇಕು…ಗೆಲುವಿನ ಮೌಲ್ಯವ ಅರಿತು ಮುಂದೆ ನಡೆಯಲೇಬೇಕು…ಸೋತರೂ ಗೆದ್ದರೂ ಮುಖದಲ್ಲೊಂದು ನಗುವಿರಬೇಕು…ಬದುಕಿನ ಪ್ರತಿ ಹೆಜ್ಜೆಯಲ್ಲೂ ಛಲವಿರಬೇಕು…ಸೋಲಿಗೂ ಸೋಲಿಸಲಾಗದ ರೀತಿ ಬೆಳೆಯಲೇಬೇಕು…ಗೆಲುವಿನ ಶಿಖರವ...
ತುಳುನಾಡು ಹಲವು ಆಚಾರ, ವಿಚಾರ ನಂಬುಗೆಗಳನ್ನು ಹೊತ್ತು ನಿಂತ ನೆಲ. ಇಲ್ಲಿನ ಹಿರಿಯರು ಪರಿಸರದ ಪ್ರತಿಯೊಂದರಲ್ಲೂ ದೈವತ್ವ ಕಾಣುವ ಕೆಲಸ ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬಂದು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಾ ಬಂದಿರುತ್ತಾರೆ. ಹಿರಿಯರ ನಂಬಿಕೆಯನ್ನು ಮುಂದಿಟ್ಟುಕೊಂಡು ಇಂದಿನ ಯುವ ಪೀಳಿಗೆ ಭರವಸೆಯ ಹೆಜ್ಜೆ ಇಡುತ್ತಿದೆ. ತುಳುನಾಡ ಸಂಸ್ಕೃತಿ ಅನನ್ಯ ಅದ್ಭುತ, ಇಂತಹ ಮಣ್ಣಿನ ಸೊಗಡಿನ...
ಕಲೆಯನ್ನು ಆಸ್ವಾದಿಸುವುದು ಹಾಗೂ ಪ್ರೋತ್ಸಾಹಿಸುವುದು ಜೀವನದಲ್ಲಿ ಸಂತೃಪ್ತಿಯನ್ನು ಹಾಗೂ ನೆಮ್ಮದಿಯನ್ನು ನೀಡುತ್ತದೆ . ಈ ಕಾರ್ಯ ರೋಟರಿ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮದಿಂದ ಆಗಿದೆ ಎಂದು ಲಯನ್ ಮಾಜಿ ರಾಜ್ಯಪಾಲರಾದ ಎಂ ಬಿ ಸದಾಶಿವ ಹೇಳಿದರು. ಅವರು ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ನಡೆದ ಸ್ನೇಹ ಸಂಭ್ರಮ...
ಕಳೆದ 18 ವರುಷಗಳಿಂದ ಮದ್ಯಮುಕ್ತವಾಗಿ ನೆಮ್ಮದಿಯಿಂದ ಇದ್ದ ಕೊಲ್ಲಮೊಗ್ರು ಗ್ರಾಮದಲ್ಲಿ ಮತ್ತೆ ವೈನ್ ಶಾಪ್ ಆರಂಭವಾಗಿರುವುದಕ್ಕೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಗ್ರಾಮದ ಜನರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಗೊತ್ತಿಲ್ಲದ್ದೆ ಏಕಾ ಏಕಿ ಮದ್ಯದಂಗಡಿ ತೆರೆದಿರುವುದು ಮದ್ಯ ವಿರೋಧಿ ಹೋರಾಟ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯ ವಿರೋಧಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಗ್ರಾಮದ ಕಾರ್ಣಿಕ...
ಸುಳ್ಯ ಮತ್ತು ಕಲ್ಲುಗುಂಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಇನ್ನೊಂದು ಸಂಸ್ಥೆ ಗುತ್ತಿಗಾರಿನ ನಿವೇದಿತಾ ಸಂಕೀರ್ಣದಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಅ.26 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಮಹಾಬಲೇಶ್ವರ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಮುತ್ತಪ್ಪ ತಿರುವಪ್ಪ ದೇವಸ್ಥಾನದ...
ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬ. ನೋವನ್ನು ಖುಷಿಯನ್ನು ತರುವ ಹಬ್ಬ... ಅಜ್ಞಾನವೆಂಬ ಪರಿವನ್ನು ಕಳೆದು ಸುಜ್ಞಾನವೆಂಬ ಜ್ಞಾನ ದೀವಿಗೆಯನ್ನು ತರುವ ಹಬ್ಬ. ಹಣತೆಗಳ ಹಬ್ಬ ಮತ್ತೆ ಬಂದಿದೆ. ಮತ್ತೆ ಸಂಭ್ರಮ ತಂದಿದೆ. ಮನೆಮನಗಳಲ್ಲಿ ಹರ್ಷವನ್ನು ತುಂಬುವ ಹಬ್ಬ. ದೀಪಾವಳಿ ಬರಿ ಹಬ್ಬವಲ್ಲ... ನಮ್ಮ ಸಂಸ್ಕೃತಿಯ ಪರಂಪರೆಯನ್ನು ಸಾರವನ್ನು ಇನ್ನಷ್ಟು ಹುರುಪು ತುಂಬುವ ಹಬ್ಬವಾಗಿದೆ. ಅದರಲ್ಲೂ...
Loading posts...
All posts loaded
No more posts