Ad Widget

ಅಜ್ಜಾವರ : ಗೋ ಶಾಲೆ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಗಡಿಗುರುತು

. . . . .

ಗೋವುಗಳ ರಕ್ಷಣೆ ಮತ್ತು ಅಕ್ರಮ ಗೋ ಸಾಗಟಕ್ಕೆ ತಡೆಯುವ ಪ್ರಯತ್ನವಾಗಿ ಈ ಹಿಂದೆಯೇ ಬೇಡಿಕೆ ಇರಿಸಲಾಗಿದ್ದರಿಂದ ಅಜ್ಜಾವರ ಗ್ರಾಮದ ಇರುಂವಬಳ್ಳದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು.

ಅಜ್ಜಾವರ ಗ್ರಾಮದ ಇರುವಂಬಳ್ಳ ಎಂಬಲ್ಲಿ ಸರ್ವೆ ನಂಬ್ರ 84/2AP1ರಲ್ಲಿ ಈ ಹಿಂದೆ ಸಲ್ಲಿಸಲಾದ ಮನವಿಯ ಪ್ರಕಾರ ಕಂದಾಯ ಇಲಾಖೆ ಇಂದು ತಾಲ್ಲೂಕು ಸರ್ವೆಯರ್ ಮುಖಾಂತರ ಸರ್ವೇ ಕಾರ್ಯ ಮತ್ತು ಗಡಿ ಗುರುತು ಕಾರ್ಯವನ್ನು ನಡೆಸಿತು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಧಿಕಾರಿ , ಗ್ರಾಮ ಲೆಕ್ಕಾಧಿಕಾರಿ ಶರತ್ ಮತ್ತು ಕರ್ಲಪ್ಪಾಡಿ ಶಾಸ್ತಾವೇಶ್ವರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ , ಹಿ.ಜಾ.ವೇ ಅಧ್ಯಕ್ಷ ಮಹೇಶ್ ಉಗ್ರಾಣಿಮನೆ ,ಅಜಿತ್ ಪೇರಾಲು , ವಿನಯ ಕರ್ಲಪ್ಪಾಡಿ , ಜಗನ್ನಾಥ ಸುಳ್ಯ ,ಗ್ರಾ ಪಂ ಸದಸ್ಯ ರವಿರಾಜ್ ಕರ್ಲಪ್ಪಾಡಿ ,ಡಾ ಮನೋಜ್ , ಪ್ರಬೋದ್ ಶೆಟ್ಟಿ ಮೇನಾಲ ,ನಾರಾಯಣ ಬಂಟ್ರಬೈಲು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!