Ad Widget

ಎನ್ ಎಂ ಸಿ : ಎನ್ ಸಿ ಸಿ ಶಿಬಿರದಲ್ಲಿ ನಾಯಕತ್ವ ಮತ್ತು ಮಾನವೀಯ ಮೌಲ್ಯಗಳ ತರಬೇತಿ

. . . . . . . . .

. . . . . . .

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಮಡಿಕೇರಿ ಇದರ ಆಶ್ರಯದಲ್ಲಿ ನಡೆಯುತ್ತಿರುವ Pre RDC II ಮತ್ತು‌ CATC ಶಿಬಿರದ ಮೂರನೇ ದಿನವಾದ ಇಂದು (ಅಕ್ಟೋಬರ್ 17ರಂದು) ನಾಯಕತ್ವ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ತರಬೇತಿಯನ್ನು ನಡೆಸಿಕೊಟ್ಟ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಂ ಬಾಲಚಂದ್ರ ಗೌಡ ಮಾತನಾಡಿ, ಮಾನವೀಯ ಮೌಲ್ಯಗಳು ತನ್ನ ಬದುಕನ್ನು ಕಟ್ಟಿಕೊಡುವುದರೊಂದಿಗೆ ಇತರರ ಬದುಕಲ್ಲೂ ಬೆಳಕು ಬೀರುವಂತಿರಬೇಕು. ಹಾಗೆಯೇ ಯುವಕರು ಸಮಗ್ರತೆ, ತ್ಯಾಗ, ಶಿಸ್ತು, ಸಮಾನತೆ, ಪ್ರಾಮಾಣಿಕತೆ ಮೊದಲಾದ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಾಗ ಇತರರಿಗೆ ಮಾದರಿಯಾಗಿರಲು ಸಾಧ್ಯ. ಎಂದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading