Ad Widget

ಸುಳ್ಯದ ಕಲಾವಿದರು ಬೆಂಗಳೂರಲ್ಲಿ ನಡೆಯುವ ಚಲನಚಿತ್ರ ಶೂಟಿಂಗ್ ಲ್ಲಿ ಭಾಗಿ

ಬೆಂಗಳೂರಿನ ದೃಷ್ಟಿ ಮೀಡಿಯಾ ನಿರ್ಮಾಣದ ಸುಳ್ಯದ ಹೆಮ್ಮೆಯ ನಿರ್ದೇಶಕ ಸಂತೋಷ್ ಕೋಡಂಕೇರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ನಿರ್ಮಾಣ ನಂಬರ್ - 2 ಚಲನಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಸುಳ್ಯದ ಕಲಾವಿದರು ನಟಿಸುತ್ತಿದ್ದಾರೆ . ಬೆಂಗಳೂರಿನ ಹೆಸರಾಂತ ಕಂಠೀರವ ಸ್ಟುಡಿಯೋದಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ . ನಟ ನಿರ್ದೇಶಕ ಮತ್ತು ಜ್ಯೋತಿಷ್ಯರಾದ ಎಚ್ . ಭೀಮರಾವ್...

ಅಗಲಿದ ವಿದ್ಯಾರ್ಥಿನಿ ಮೋಕ್ಷಾಳಿಗೆ ದೇವಚಳ್ಳ ಶಾಲೆಯಲ್ಲಿ ನುಡಿನಮನ

ಇತ್ತೀಚೆಗೆ ಅಗಲಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ದಿ. ಮೋಕ್ಷ ಳಿಗೆ ಅ.17 ರಂದು ನುಡಿ ನಮನ ಸಲ್ಲಿಸಲಾಯಿತು. ಕುಮಾರಿ ಮೋಕ್ಷ ಶಾಲೆಯಲ್ಲಿ ಪ್ರತಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಭಾನ್ವಿತ ವಿದ್ಯಾರ್ಥಿನಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಅ.4 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಈ ಕಾರ್ಯಕ್ರಮದಲ್ಲಿ...
Ad Widget

ಅ.19 : ಬೆಳ್ಳಾರೆಯಲ್ಲಿ ಪಜ್ಜೆ ಫೂಟ್ ವೇರ್ ಶುಭಾರಂಭ

ಪ್ರಜ್ವಲ್ ದರ್ಖಾಸ್ತು ಹಾಗೂ ಸುಜಿತ್ ದೇವರಕಾನ ಮಾಲಕತ್ವದ ಪಜ್ಜೆ ಫೂಟ್ ವೇರ್ ಸೆ.19 ರಂದು ಬೆಳ್ಳಾರೆಯ ಶಾಹಿನ್ ಮಾಲ್ ನಲ್ಲಿ ಉದ್ಘಾಟನೆಗೊಳ್ಳಲಿದ್ದು, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ವಾಣಿಜ್ಯ ವರ್ತಕ & ಕೈಗಾರಿಕಾ ಸಂಘ(ರಿ.) ಬೆಳ್ಳಾರೆ ಇದರ ಅಧ್ಯಕ್ಷರಾದ ರಾಜೇಶ್ ಶ್ಯಾನುಭಾಗ್, ಬೆಳ್ಳಾರೆ ವಾಣಿಜ್ಯ ವರ್ತಕ & ಕೈಗಾರಿಕಾ ಸಂಘ(ರಿ.) ಇದರ ಅಧ್ಯಕ್ಷರಾದ...

ಸಂಪಾಜೆ : ಕಡವೆ ಬೇಟೆ – ಇಬ್ಬರ ಬಂಧನ

ಸಂಪಾಜೆ : ದಬ್ಬಡ್ಕ ವಲಯದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿಗಳಾದ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ ರವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿಗಳಾದ ನಿಸಾರ್ ಅಹಮದ್, ಅರಣ್ಯ ರಕ್ಷಕರಾದ ಕಾರ್ತಿಕ್, ಅರಣ್ಯ ವೀಕ್ಷಕರಾದ...

ಪುರ ಸೀತಮ್ಮ ನಿಧನ

ಮರ್ಕಂಜ ಗ್ರಾಮದ ಪುರ ದಿ.ಲಿಂಗಪ್ಪ ಗೌಡರ ಧರ್ಮಪತ್ನಿ ಸೀತಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಒ.17ರಂದು ಕೊನೆಯುಸಿರೆಳೆದರು. ಇವರಿಗೆ 93 ವರ್ಷ ವಯಸ್ಸಾಗಿತ್ತು.ಮೃತರು ಮಕ್ಕಳು, ಮೊಮ್ಮಕ್ಕಳು, ಸಹೋದರ, ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

5 ಕೋಟಿ ರೂಪಾಯಿ ರಸ್ತೆ ಕಾಮಗಾರಿಗೆ ಚಾಲನೆ

ಬಾಟೋಳಿ - ಪೆರುಮುಂಡ-ಕಮ್ಮಾಡಿ ರಸ್ತೆ ಕಾಮಗಾರಿಗೆ ಬಜೆಟಿನಲ್ಲಿ 5 ಕೋಟಿ ರೂಪಾಯಿ ಮಾಜೀ ಕಂದಾಯ ಸಚಿವ ಇ ಚಂದ್ರಶೇಖರನ್ ಇವರ ಪರಿಶ್ರಮವಾಗಿ ಮೀಸಲಿರಿಸಿದ್ದ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮ ದಿನಾಂಕ 18/10/22 ರ ಪೂ ಗಂಟೆ 9 ಕ್ಕೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರಿ ಪಿ ಯಂ ಕುರ್ಯಾಕೋಸ್ ರವರ ಅಧ್ಯಕ್ಷತೆಯಲ್ಲಿ , ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಸನ್ನ...

ಎನ್ ಎಂ ಸಿ : ಎನ್ ಸಿ ಸಿ ಶಿಬಿರದಲ್ಲಿ ನಾಯಕತ್ವ ಮತ್ತು ಮಾನವೀಯ ಮೌಲ್ಯಗಳ ತರಬೇತಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಮಡಿಕೇರಿ ಇದರ ಆಶ್ರಯದಲ್ಲಿ ನಡೆಯುತ್ತಿರುವ Pre RDC II ಮತ್ತು‌ CATC ಶಿಬಿರದ ಮೂರನೇ ದಿನವಾದ ಇಂದು (ಅಕ್ಟೋಬರ್ 17ರಂದು) ನಾಯಕತ್ವ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿಯನ್ನು ನಡೆಸಿಕೊಟ್ಟ ಕಾಲೇಜಿನ ಶೈಕ್ಷಣಿಕ ಸಲಹೆಗಾರ...
error: Content is protected !!