
ನಮ್ಮೆಲ್ಲರ ಸಡಗರದ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗುತ್ತಿದೆ.ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳ ಕಾರುಬಾರಿಲ್ಲದೆ ಹಬ್ಬ ಸಂಪೂರ್ಣವಾಗುವುದಿಲ್ಲ.ನಿಮ್ಮ ದೀಪಾವಳಿ ಹಬ್ಬದ ಸಡಗರವನ್ನು ಪಟಾಕಿಗಳ ಜೊತೆ ಇನ್ನಷ್ಟು ಹೆಚ್ಚು ಮಾಡಲು ವೀರ ಪುರುಷರಾದ ಕೋಟಿ-ಚೆನ್ನಯ ರು ನೆಲೆಸಿದ ಭೂಮಿ ಪಂಚಲಿಂಗೇಶ್ವರ ದೇವರ ಪುಣ್ಯನೆಲ ಪಂಜ ದಲ್ಲಿ SHREE VISHNU CRACKERS ZONE ನ
PANCHASHREE CRACKERS ZONE ಎರಡನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ.

ದಿನಾಂಕ 23-10-2022 ರಿಂದ 26-10-2022 ರವರೆಗೆ ಸಜ್ಜಾಗಿದೆ. ಅಟ್ಲಾಸ್,A.R.D, ELEPHANT,MORI ಸಹಿತ ಇನ್ನಷ್ಟು ಉತ್ತಮ ಕಂಪನಿಯ ವಿವಿಧ ವಿನ್ಯಾಸದ ಸಿಡಿಮದ್ದುಗಳು ರಿಯಾಯಿತಿ ದರದಲ್ಲಿ ಆಕರ್ಷಕ ಬಹುಮಾನ ಗಳ ಜೊತೆ ಲಭ್ಯವಿದೆ.


SHREE VISHNU CRACKERS ZONE PANJA KADABA,KUKKUJADKA,JALSOOR
ನಲ್ಲಿ ಕೂಡಾ ಲಭ್ಯವಿದೆ.
ದೀಪಾವಳಿಯ ಸಂಭ್ರಮವನ್ನು ಹೆಚ್ಚು ಮಾಡಲು ಪಟಾಕಿಗಳನ್ನು ಕೊಳ್ಳಲು ನಮ್ಮ ಅಂಗಡಿಗೆ ಭೇಟಿ ನೀಡಿ.
múññà
and team SHREE VISHNU CRACKERS ZONE