

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಉಡುಪಿ ಬ್ರಹ್ಮಾವರದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ಅ.9 ರಂದು ನೀಡಲಾಯಿತು. ಸಹಕಾರ ನೀಡಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಕಲ್ಲಗದ್ದೆ, ಶರತ್ ಕುದ್ಮಾರು(ದುಬೈ), ಜಗನ್ನಾಥ್ ಐವರ್ನಾಡು, ರಂಜಿತ್ ಶಾಂತಿಮೂಲೆ, ಪ್ರಮೋದ್ ಕಣಿಲೆಗುಂಡಿ, ಅನ್ವಿತ್ ಕಣಿಲೆಗುಂಡಿ, ಪ್ರದೀಪ್(ಶ್ರೀ ಡೆಕೋರೇಷನ್ ಐವರ್ನಾಡು), ಪ್ರಮೋದ್ ಬದಂತಡ್ಕ, ಜಯಪ್ರಸಾದ್ ದೇರಾಜೆ, ಭವ್ಯ ಸಚಿನ್ ಮಡ್ತಿಲ, ಅಶ್ವಥ್ ಕಟ್ಟತ್ತಾರು, ಶೀತಲ್(ಮಹಾಗಣಪತಿ), ಯಶ್ವಂತ್ ದೇರಾಜೆ, ಬಾಲಚಂದ್ರ, ಶೋಬಿತ್ ನಾಟಿಕೇರಿ, ಅನಿಲ್, ಭವಿತ್.ಎಂ, ಪ್ರತೀಕ್ ಮಡ್ತಿಲ, ಕೀರ್ತನ್ ಬೋಳುಗುಡ್ಡೆ, ಪ್ರವೀಣ್ ಕುಮಾರ್ ಯು, ನವೀನ್ ಬಾಂಜಿಕೋಡಿ, ಜಗತ್ ದೇರಾಜೆ, ಅಮರ ಸುದ್ದಿ ಪತ್ರಕರ್ತ ಕೀರ್ತನ್ ಕುಕ್ಕುಡೇಲು, ಅಜಿತ್ ಚಲ್ಲತ್ತಡಿ, ಜಗತ್ ಜಬಳೆ, ಬ್ರಿಜೇಶ್ ಬದಂತಡ್ಕ, ರಮೇಶ್ ಚೇತನ್ ಮಿತ್ತಮೂಲೆ, ಜಯಪ್ರಕಾಶ್ ಪಾಲೆಪ್ಪಾಡಿ, ನವೀನ್ ಸಾರಕೂಟೆಲು, ರೇಣುಕಾ ಪ್ರಸಾದ್ ಚಾಕೋಟೆ, ತೀರ್ಥ ರಾಮ ಮಿತ್ತಮೂಲೆ ಅವರಿಗೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.