Ad Widget

ಅನಾರೋಗ್ಯದಿಂದ ಬಳಲುತ್ತಿರುವ ಸಮೀಕ್ಷಾ ಮೋಟ್ನೂರು ಚಿಕಿತ್ಸೆಗೆ ಶಿಕ್ಷಕರಿಂದ ಧನ ಸಹಾಯ

ಗುತ್ತಿಗಾರು ಗ್ರಾಮದ ವಳಲಂಬೆಯ ಮೋಟ್ನೂರು ವಿಶ್ವನಾಥ ಹಾಗೂ ಹೇಮಾವತಿ ದಂಪತಿಗಳ ಮಗಳಾದ ಕುಮಾರಿ ಸಮೀಕ್ಷಾ ಮೋಟ್ನೂರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಯ ನೆರವಿಗಾಗಿ ಶಿಕ್ಷಕಿಯರಾದ ಶ್ರೀಮತಿ ಬೊಳಿಯಮ್ಮ ಡಿ ಚಾಂತಾಳ, ಶ್ರೀಮತಿ ಪ್ರಮಿಳಾ ಪಿ ಎಸ್ ಮೆತ್ತಡ್ಕ, ಶ್ರೀಮತಿ ಸ್ನೇಹಲತಾ ಎಸ್.ಕೆ. ಮಣಿಯಾನ, ಶ್ರೀಮತಿ ಗೀತಾಲಕ್ಷಿ ಎ ಆಚಳ್ಳಿ, ಶ್ರೀಮತಿ ವನಜಾಕ್ಷಿ ಎಂ. ಮೂಕಮಲೆ ಇವರು ಒಟ್ಟು ರೂ 10,000 ನಗದನ್ನು ನೀಡಿ ಸಹಕರಿಸಿರುತ್ತಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!