Ad Widget

ಸೆ.26: ನಿಂತಿಕಲ್ಲಿನಲ್ಲಿ ಸೋಲಾರ್ ಪಾಯಿಂಟ್ ಪೈಂಟ್ಸ್ ಶುಭಾರಂಭ

ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದ್ದು, ಇದೀಗ ಇದರ ಅಂಗಸಂಸ್ಥೆಯಾಗಿ ಸೋಲಾರ್ ಪಾಯಿಂಟ್ ಪೈಂಟ್ಸ್ ಸಂಸ್ಥೆಯು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಸೆ.26 ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಎಲ್ಲಾ ತರಹದ ಪೈಂಟ್ಸ್ ಮತ್ತು ಪೈಂಟ್ ಸಾಮಗ್ರಿಗಳು ಮಿತದರದಲ್ಲಿ ದೊರೆಯುತ್ತದೆ. ಪೈಂಟ್ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಹಾಗೂ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ 10% ರಿಯಾಯಿತಿಯನ್ನು ನೀಡಲಾಗುವುದೆಂದು ಮಾಲಕರಾದ ಪ್ರಕಾಶ್ ಮಾಣಿಬೈಲು ರವರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!