Ad Widget

ಖುಷಿಯ ನಗುವಿಗಾಗಿ ಸಹಾಯ ಮಾಡಿ

. . . . .

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಇದುವರೆಗೂ ಎಲ್ಲರಂತೆ ಖುಷಿಯಿಂದ ಓಡಾಡಿಕೊಂಡಿದ್ದ ಹುಡುಗಿ. ಯೋಗೀಶ್ ಅವರ ಮೂವರು ಮಕ್ಕಳಲ್ಲಿ ಖುಷಿ (9ವರ್ಷದ) ಎರಡನೆಯವಳು. ದಿನ ತಲೆ ನೋವು ಎಂದು ಅಳುತ್ತಿದ್ದ ಖುಷಿಯನ್ನು ಪರಿಕ್ಷೀಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಮಗು ಬ್ರೈನ್ ಟ್ಯೂಮರ್ ಕಾಯಿಲೆಯಿಂದ
ಬಳಲುತ್ತಿದ್ದು ಬಾಲಕಿಗೆ ಶೀಘ್ರ ಮೆದುಳಿನ ಶಸ್ತ್ರಚಿಕಿತ್ಸೆ ಆಗಬೇಕು ಎಂದಾಗ ಬಡತನದಲ್ಲಿರುವ ಹೆತ್ತವರಿಗೆ ಶಾಕ್ ತಗುಲಿದಂತಾಗಿತ್ತು. ಚಿಕಿತ್ಸೆಗೆ ಸುಮಾರು ಏಳು ಲಕ್ಷ ರೂಪಾಯಿ ಬೇಕಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ಮಾತು ಕೇಳಿ ದಿಕ್ಕು ತೋಚದೆ ಕಂಗಾಲಾಗಿ ಕುಳಿತ ತಂದೆ ತಾಯಿಗೆ ಬೇಕಿದೆ ನೆರವಿನ ಹಸ್ತ ಬೇಕಾಗಿದೆ. ನಿಮ್ಮ ಆರ್ಥಿಕ ಸಹಾಯ ಖುಷಿಯ ಬಾಳಿನಲ್ಲಿ ನಗು ತರಿಸಬಹುದು. ಸಹಾಯ ಮಾಡಲಿಚ್ಚಿಸುವವರು ಈ ಕೆಳಗೆ ಕಾಣಿಸಿದ ಖಾತೆಗೆ ಜಮಾ ಮಾಡಬಹುದು.

ಖಾತೆ ಸಂಖ್ಯೆ :
83690100001060
IFSC Code: BARB 0 VJARTH

ಸಂಪರ್ಕ ಸಂಖ್ಯೆ :
9611397508
9448177508
9148551652

Google pay : 9611397508 phone pay : 9845492085

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!