ಬೆಳ್ಳಾರೆ: ನಳೀನ್ ಕುಮಾರ್ ಕಟೀಲ್, ಸಚಿವ ಎಸ್ ಅಂಗಾರ ಹಾಗೂ ಮತ್ತಿತರ ನಾಯಕರಿಗೆ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆಯಿತು. ಈರ್ ರಡ್ ದಿನ ಬತ್ ಪೋಪಾರ್. ಬಕ್ಕ ನರಕ ನಮ ಬರೋಡು ಎಂದು ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಬೊಬ್ಬೆ ಹೊಡೆದರು. ಒಂದಷ್ಟು ಹೊತ್ತು ನೆಟ್ಟಾರು ಮನೆ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರ ಆಕ್ರೋಶ ಬಂದ ಬೆನ್ನಲ್ಲೇ ನಾಯಕರು ಅಲ್ಲಿಂದ ಬೇಗನೇ ತೆರಳಿದರು.
- Wednesday
- April 2nd, 2025