Ad Widget

ಕಡಬ :- ವಸಂತ ಕುಮಾರ್ ಟಿ.ಎಂ ಅವರು ಕಡಬ ಮೆಸ್ಕಾಂ ಜೆ.ಇ ಆಗಿ ಅಧಿಕಾರ ಸ್ವೀಕಾರ

ಹರಿಹರ ಪಲ್ಲತ್ತಡ್ಕ ದಲ್ಲಿ 12 ವರ್ಷಗಳಿಂದ ಗ್ರೇಡ್ ಸೆಕೆಂಡ್ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ ಕುಮಾರ್ ಟಿ.ಎಂ ಅವರು ಜು.11 ರಂದು ಕಡಬ ಮೆಸ್ಕಾಂ ಜೆ.ಇ ಆಗಿ ಅಧಿಕಾರ ಸ್ವೀಕರಿಸಿದರು.
ಎ.ಇ.ಇ ಸಜಿಕುಮಾರ್ ಮತ್ತು ಎ.ಇ ಸತ್ಯನಾರಾಯಣ ಸಿ.ಕೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಲೆಕ್ಕಾಧಿಕಾರಿ ಕೃಷ್ಣ ಮೂರ್ತಿ, ಮತ್ತು ಕಡಬ ಉಪವಿಭಾಗದ ಬಿಳಿನೆಲೆ, ಆಲಂಗಾರು, ನೆಲ್ಯಾಡಿಯ ಎಲ್ಲಾ ಶಾಖಾ ಅಧಿಕಾರಿಗಳು ಮತ್ತು ಉಪವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!