Ad Widget

ಗುತ್ತಿಗಾರು : ಬಕ್ರೀದ್ ಆಚರಣೆ

ಗುತ್ತಿಗಾರು ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಜಮಾಹತ್ ಖತೀಬರಾದ ಅಬ್ದುಲ್ ನಾಸಿರ್ ಸಖಾಫಿ ಯವರು ಈದುಲ್ ಆಝ ನಮಾಜಿಗೆ ನೇತೃತ್ವ ನೀಡಿದರು . ಹಾಗೂ ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ಸಂದೇಶ ನೀಡಿದರು. ಜಮಾಅತ್ ಕಮೀಟಿ ಪದಾಧಿಕಾರಿಗಳು, ಸದಸ್ಯರು ಹಾಗೂ ಅನ್ಸಾ ರುಲ್ ಮುಸ್ಲೀಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಮತ್ತು ಜಮಾಅತ್ ನಲ್ಲಿ ಮುಹಲ್ಲಿಂರಾಗಿರುವ ಅಬೂಬಕ್ಕರ್ ಸಖಾಫಿ ಯವರು ಬಕ್ರೀದ್ ಹಬ್ಬದ ಬಗ್ಗೆ ಶುಭ ಹಾರೈಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!