Ad Widget

ಸುಳ್ಯ : ಎಬಿವಿಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ವತಿಯಿಂದ ಜು.11 ರಂದು ಸುಳ್ಯ ತಾಲೂಕಿನ ಅಡ್ಕಾರ್ ವನವಾಸಿ ಕೇಂದ್ರದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು.

ಭಾನುಪ್ರಕಾಶ್ ಮಾತನಾಡಿ ರಾಷ್ಟ್ರದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು. ಈ ಸಂಧರ್ಭದಲ್ಲಿ ಅ.ಭಾ.ವಿ.ಪ ನಗರ ಉಪಾಧ್ಯಕ್ಷರಾದ ಪದ್ಮಕುಮಾರ್ ಗುಂಡಡ್ಕ , ತಾಲುಕು ಸಹ ಸಂಚಾಲಕರಾದ ರವೀಶ ಕೇವಳ , ನಗರ ಕಾರ್ಯದರ್ಶಿ ಜ್ಞಾನೇಶ್ ನಿಡಿಂಜಿ ಮತ್ತು ಕಾರ್ಯಕರ್ತರು ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!