ಜು. 2 ರಂದು ಸಂಭವಿಸಿದ (6ನೇ ಬಾರಿಗೆ) ಕಂಪನದ ಕೇಂದ್ರ ಬಿಂದು ಸುಳ್ಯ ತಾಲೂಕಿನ ದೊಡ್ಡಕುಮೇರಿ ಎಂದು ದಾಖಲಾಗಿದೆ. ರಿಕ್ಟರ್ ಸ್ಕೇಲ್‌ನಲ್ಲಿ 1.8 ದಾಖಲಾದ ಭೂ ಕಂಪ ಉಂಟಾಗಿದೆ. ದೊಡ್ಡಕುಮೇರಿ ಕೇಂದ್ರ ಬಿಂದುವಿನಿಂದ1.3 ಕಿ.ಮಿ.ವ್ಯಾಪ್ತಿಯಲ್ಲಿ 1 ಗಂಟೆ 21 ನಿಮಿಷ 50 ಸೆಕೆಂಡ್‌ಗೆ ಭೂಮಿ ಕಂಪಿಸಿದೆ. 10 ಕಿ.ಮಿ ಆಳದಲ್ಲಿ ಭೂ ಕಂಪನ ಉಂಟಾಗಿದೆ ಎಂದು ತಿಳಿದುಬಂದಿದೆ.
- Thursday
- November 21st, 2024