ಸುಬ್ರಹ್ಮಣ್ಯ : ಹಿರಿಯ ಪತ್ರಕರ್ತ ಮಂಜುನಾಥ ರಾವ್ ವಿಧಿವಶ amarasuddi - May 31, 2022 at 21:15 0 Tweet on Twitter Share on Facebook Pinterest Email ಸುಬ್ರಹ್ಮಣ್ಯದ ಹಿರಿಯ ಪತ್ರಕರ್ತ,ಉದ್ಯಮಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ್ ರಾವ್ (55) ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. Share this:WhatsAppTelegramTweetPrintEmailPostLike this:Like Loading...